Celebs»Vijay
  ವಿಜಯ್ (ಕನ್ನಡ ನಿರ್ದೇಶಕ)

  ವಿಜಯ್ (ಕನ್ನಡ ನಿರ್ದೇಶಕ)

  Director/Screenplay Writer
  ವಿಜಯ್ ಕನ್ನಡ ಚಿತ್ರರಂಗದ ಧೀಮಂತ ನಿರ್ದೇಶಕ. 1970 ರಿಂದ ಸುಮಾರು ಮೂರು ದಶಕಗಳವರೆಗೆ ಚಿತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ಕನ್ನಡಕ್ಕೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. `ರಂಗಮಹಲ್ ರಹಸ್ಯ' ಚಿತ್ರದಿಂದ ನಿರ್ದೇಶನಕ್ಕಿಳಿದ ಇವರು `ಗಂಧದ ಗುಡಿ' ಚಿತ್ರದ ಮೂಲಕ... ReadMore
  Famous For
  ವಿಜಯ್ ಕನ್ನಡ ಚಿತ್ರರಂಗದ ಧೀಮಂತ ನಿರ್ದೇಶಕ. 1970 ರಿಂದ ಸುಮಾರು ಮೂರು ದಶಕಗಳವರೆಗೆ ಚಿತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ಕನ್ನಡಕ್ಕೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. `ರಂಗಮಹಲ್ ರಹಸ್ಯ' ಚಿತ್ರದಿಂದ ನಿರ್ದೇಶನಕ್ಕಿಳಿದ ಇವರು `ಗಂಧದ ಗುಡಿ' ಚಿತ್ರದ ಮೂಲಕ ಪ್ರಸಿದ್ಧರಾದರು.`ಮಯೂರ' ,`ನಾ ನಿನ್ನ ಮರೆಯಲಾರೆ',`ನಾ ನಿನ್ನ ಬಿಡಲಾರೆ',`ಹುಲಿಯ ಹಾಲಿನ ಮೇವು',`ಅಟೋ ರಾಜ',`ಭಕ್ತ ಪ್ರಹ್ಲಾದ'`ಶಿವ ಮೆಚ್ಚಿದ ಕಣ್ಣಪ್ಪ',`ಕುಂತಿಪುತ್ರ',`ಮೋಜುಗಾರ ಸೊಗಸುಗಾರ',`ಕರ್ನಾಟಕ ಸುಪುತ್ರ' ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ ಕೀರ್ತಿ ಇವರದು.
  Read More
  ವಿಜಯ್ (ಕನ್ನಡ ನಿರ್ದೇಶಕ) ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X