twitter
    Celebs»Vikram Singh»Biography

    ವಿಕ್ರಮ್ ಸಿಂಗ್ ಜೀವನಚರಿತ್ರೆ

    ಜಮ್ ಶೆಡ್ ಪುರದಲ್ಲಿ ಜನಿಸಿದ ವಿಕ್ರಮ್ ಸಿಂಗ್ ಮೂಲತಃ ಪಂಜಾಬಿ ಕುಟುಂಬದವರು. ಒಳ್ಳೆಯ ಅನುಕೂಲಸ್ಥ ಕುಟುಂಬಕ್ಕೆ ಸೇರಿದವರಾದರೂ, ಅಭಿನಯದಲ್ಲಿನ ಆಸಕ್ತಿಯಿಂದಾಗಿ ಚಿತ್ರರಂಗಕ್ಕೆ ಬಂದರು. 2005 ರಲ್ಲಿ ಹಿಂದಿಯಲ್ಲಿ ತೆರೆಗೆ ಬಂದ 'ಮುಂಬೈ ಗಾಡ್ ಫಾದರ್' ಚಿತ್ರದಲ್ಲಿ ನಾಯಕ ನಟನಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಇವರು ಕನ್ನಡ, ತೆಲುಗು ಚಿತ್ರಗಳಲ್ಲಿ ಖಳನಟನಾಗಿ, ಪೋಷಕ ನಟನಾಗಿ ಅಭಿನಯಿಸಿದ್ದಾರೆ. ಪುನೀತ್ ಅಭಿನಯದ ರಣವಿಕ್ರಮ ಚಿತ್ರದಲ್ಲಿ ಖಳನಟನಾಗಿ ನಟಿಸಿದ್ದಾರೆ. ಇವರು '25ಕಿಲ್' ಎಂಬ ಪಂಜಾಬಿ ಚಿತ್ರವನ್ನು ನಿರ್ಮಿಸಿದ್ದಾರೆ. 
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X