twitter
    Celebs»Vikram Singh

    ವಿಕ್ರಮ್ ಸಿಂಗ್

    Actor
    ಜಮ್ ಶೆಡ್ ಪುರದಲ್ಲಿ ಜನಿಸಿದ ವಿಕ್ರಮ್ ಸಿಂಗ್ ಮೂಲತಃ ಪಂಜಾಬಿ ಕುಟುಂಬದವರು. ಒಳ್ಳೆಯ ಅ ನು ಕೂಲಸ್ಥ ಕುಟುಂಬಕ್ಕೆ ಸೇರಿದವರಾದರೂ, ಅಭಿನಯದಲ್ಲಿನ ಆಸಕ್ತಿಯಿಂದಾಗಿ ಚಿ ತ್ರ ರಂಗಕ್ಕೆ ಬಂದರು. 2005 ರಲ್ಲಿ ಹಿಂದಿಯಲ್ಲಿ ತೆರೆಗೆ ಬಂದ 'ಮುಂಬೈ ಗಾಡ್ ಫಾದರ್' ಚಿತ್ರದಲ್ಲಿ ನಾಯಕ ನಟನಾಗಿ... ReadMore
    Famous For
    ಜಮ್ ಶೆಡ್ ಪುರದಲ್ಲಿ ಜನಿಸಿದ ವಿಕ್ರಮ್ ಸಿಂಗ್ ಮೂಲತಃ ಪಂಜಾಬಿ ಕುಟುಂಬದವರು. ಒಳ್ಳೆಯ ಅನುಕೂಲಸ್ಥ ಕುಟುಂಬಕ್ಕೆ ಸೇರಿದವರಾದರೂ, ಅಭಿನಯದಲ್ಲಿನ ಆಸಕ್ತಿಯಿಂದಾಗಿ ಚಿತ್ರರಂಗಕ್ಕೆ ಬಂದರು. 2005 ರಲ್ಲಿ ಹಿಂದಿಯಲ್ಲಿ ತೆರೆಗೆ ಬಂದ 'ಮುಂಬೈ ಗಾಡ್ ಫಾದರ್' ಚಿತ್ರದಲ್ಲಿ ನಾಯಕ ನಟನಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಇವರು ಕನ್ನಡ, ತೆಲುಗು ಚಿತ್ರಗಳಲ್ಲಿ ಖಳನಟನಾಗಿ, ಪೋಷಕ ನಟನಾಗಿ ಅಭಿನಯಿಸಿದ್ದಾರೆ. ಪುನೀತ್ ಅಭಿನಯದ ರಣವಿಕ್ರಮ ಚಿತ್ರದಲ್ಲಿ ಖಳನಟನಾಗಿ ನಟಿಸಿದ್ದಾರೆ. ಇವರು '25ಕಿಲ್' ಎಂಬ ಪಂಜಾಬಿ ಚಿತ್ರವನ್ನು ನಿರ್ಮಿಸಿದ್ದಾರೆ. 
    Read More
    ವಿಕ್ರಮ್ ಸಿಂಗ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X