X
ವಿವೇಕ್ ಒಬೆರಾಯಿ
Actor

ವಿವೇಕ್ ಒಬೆರಾಯಿ ಜೀವನ ಚರಿತ್ರೆ

ವಿವೇಕ್ ಒಬೆರಾಯಿ ಬಾಲಿವುಡ್ ಚಿತ್ರರಂಗದ ಹೆಸರಾಂತ ನಟ . ಹೈದರಾಬಾದಿನಲ್ಲಿ ಜನಿಸಿದ ಇವರು ಬಾಲಿವುಡ್ ನಟ ಸುರೇಶ್ ಒಬೆರಾಯಿಯವರ ಮಗ. ಇವರು ಲಂಡನ್ ಮತ್ತು ನ್ಯೂಯಾರ್ಕ ಯುನಿವರ್ಸಿಟಿಯಲ್ಲಿ ಚಿತ್ರನಟನೆಯಲ್ಲಿ ತರಬೇತಿ ಪಡೆದಿದ್ದಾರೆ.ಇವರಿಗೆ ಬಿಗ್ ಬ್ರೇಕ್ ಕೊಟ್ಟಿದ್ದು ರಾಮಗೋಪಾಲ್ ವರ್ಮಾರವರ `ಕಂಪನಿ' ಚಿತ್ರ. ಇವರು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ತಂಬಾಕು ಮುಕ್ತ ಅಭಿಯಾನದ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.

ಶಿವರಾಜಕುಮಾರ್ ಅಭಿನಯದ `ರುಸ್ತುಮ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+