twitter
    Celebs»Vivek Oberoi

    ವಿವೇಕ್ ಒಬೆರಾಯಿ

    Actor
    Born : 03 Sep 1976
    ವಿವೇಕ್ ಒಬೆರಾಯಿ ಬಾಲಿವುಡ್ ಚಿತ್ರರಂಗದ ಹೆಸರಾಂತ ನಟ . ಹೈದರಾಬಾದಿನಲ್ಲಿ ಜನಿಸಿದ ಇವರು ಬಾಲಿವುಡ್ ನಟ ಸುರೇಶ್ ಒಬೆರಾಯಿಯವರ ಮಗ. ಇವರು ಲಂಡನ್ ಮತ್ತು ನ್ಯೂಯಾರ್ಕ ಯುನಿವರ್ಸಿಟಿಯಲ್ಲಿ ಚಿತ್ರನಟನೆಯಲ್ಲಿ ತರಬೇತಿ ಪಡೆದಿದ್ದಾರೆ.ಇವರಿಗೆ ಬಿಗ್ ಬ್ರೇಕ್ ಕೊಟ್ಟಿದ್ದು ರಾಮಗೋಪಾಲ್ ವರ್ಮಾರವರ `ಕಂಪನಿ'... ReadMore
    Famous For

    ವಿವೇಕ್ ಒಬೆರಾಯಿ ಬಾಲಿವುಡ್ ಚಿತ್ರರಂಗದ ಹೆಸರಾಂತ ನಟ . ಹೈದರಾಬಾದಿನಲ್ಲಿ ಜನಿಸಿದ ಇವರು ಬಾಲಿವುಡ್ ನಟ ಸುರೇಶ್ ಒಬೆರಾಯಿಯವರ ಮಗ. ಇವರು ಲಂಡನ್ ಮತ್ತು ನ್ಯೂಯಾರ್ಕ ಯುನಿವರ್ಸಿಟಿಯಲ್ಲಿ ಚಿತ್ರನಟನೆಯಲ್ಲಿ ತರಬೇತಿ ಪಡೆದಿದ್ದಾರೆ.ಇವರಿಗೆ ಬಿಗ್ ಬ್ರೇಕ್ ಕೊಟ್ಟಿದ್ದು ರಾಮಗೋಪಾಲ್ ವರ್ಮಾರವರ `ಕಂಪನಿ' ಚಿತ್ರ. ಇವರು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ತಂಬಾಕು ಮುಕ್ತ ಅಭಿಯಾನದ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.

    ಶಿವರಾಜಕುಮಾರ್ ಅಭಿನಯದ `ರುಸ್ತುಮ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

    Read More
    ವಿವೇಕ್ ಒಬೆರಾಯಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X