Celebs»Yami Gautam»Biography

  ಯಾಮಿ ಗೌತಮ್ ಜೀವನಚರಿತ್ರೆ

  ಯಾಮಿ ಗೌತಮ್ ಬಾಲಿವುಡ್ ಚಿತ್ರರಂಗದ ಪ್ರಮುಖ ನಟಿ. ಇವರು ಕನ್ನಡದ `ಉಲ್ಲಾಸ ಉತ್ಸಾಹ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಬಾಲಿವುಡ್ ನಲ್ಲಿ `ವಿಕ್ಕಿ ಡೋನರ್' ಚಿತ್ರದ ಮೂಲಕ ಸಿನಪಯಣ ಆರಂಭಿಸಿದ ಇವರು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ಮಾಡೆಲ್ ಆಗಿದ್ದ ಇವರು `ಫೇರ್ ಆಂಡ್ ಲವ್ಲಿ' ಜಾಹೀರಾತು ಮುಖಾಂತರ ಪ್ರಸಿದ್ಢರಾದರು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X