ಅಬ್ಬಬ್ಬ ಕಥೆ

    ಕೆ.ಎಂ.ಚೈತನ್ಯ ನಿರ್ದೇಶಿಸಿರುವ ಅಬ್ಬರ ಚಿತ್ರದಲ್ಲಿ ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಮಲಯಾಳಂ ನಟಿ ಆ್ಯನ್ ಅಗಸ್ಟೈನ್ ಪ್ರೈಡೇ ಫಿಲ್ಮ್ಸ್ ಜೊತೆ ಸೇರಿ ನಿರ್ಮಿಸಿದ್ದಾರೆ. ಇದು ಮಲಯಾಳಂ ಭಾಷೆಯ `ಅದಿ ಕಪ್ಯಾರೆ ಕೂಟಮನಿ' ಚಿತ್ರದ ರಿಮೇಕ್. ತಮಿಳಿನಲ್ಲಿ 'ಹಾಸ್ಟೆಲ್' ಹೆಸರಿನಲ್ಲಿ ರಿಮೇಕ್ ಆಗಿ ಬಿಡುಗಡೆಯಾಗಿದೆ.


    ಕಥೆ: ಒಂದು ಹುಡುಗರ ಹಾಸ್ಟೆಲ್ ನಲ್ಲಿ ಪೂರ್ಣ ಚಿತ್ರಕಥೆ ಸಾಗುತ್ತದೆ. ಒಬ್ಬ ಸ್ಟ್ರಿಕ್ಟ್ ಹಾಸ್ಟೆಲ್ ವಾರ್ಡನ್ ಇರುವ ಹಾಸ್ಟೆಲ್ ಕಾರಣಾಂತರಗಳಿಂದ ಒಂದು ಹುಡುಗಿ ಒಳ ಸೇರುತ್ತಾಳೆ. ಮುಂಜಾವಿನಲ್ಲಿ ಹುಡುಗಿಯನ್ನು ಹೊರಗೆ ಕಳಿಸುವ ಯೋಜನೆ ವಿಫಲವಾಗಿ, ಆ ಹುಡುಗಿ ಅಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಬರುತ್ತದೆ. ಹೇಗೆ ಒಂದು ಗೆಳೆಯರ ಬಳಗ ಯಾರಿಗೂ ಅನುಮಾನ ಬರದ ರೀತಿಯಲ್ಲಿ ಅವಳನ್ನು ಹಾಸ್ಟೆಲ್ ನಿಂದ ಹೊರಗೆ ಕಳಿಸುತ್ತಾರೆ ಎಂಬುದು ಚಿತ್ರದ ಮುಖ್ಯ ಕಥೆ.

    **Note:Hey! Would you like to share the story of the movie ಅಬ್ಬಬ್ಬ with us? Please send it to us (popcorn@oneindia.co.in).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X