X
ಅಬ್ಬಬ್ಬ

ಅಬ್ಬಬ್ಬ

Comedy | 16 Feb 2024 | U/A |
Kannada

2.6 /5 Users

0 /5 Filmibeat

ಅಬ್ಬಬ್ಬ ಕಥೆ

ಅಬ್ಬಬ್ಬ ಸಿನಿಮಾವನ್ನು ಕೆ.ಎಂ.ಚೈತನ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅನುಷಾ ರೈ, ತಾಂಡವ್ ರಾಮ್, ಅಜಯ್ ರಾಜ್, ಧನರಾಜ್ ಆಚಾರ್, ಶರತ್ ಲೋಹಿತಾಶ್ವ, ಸಿಹಿಕಹಿ ಚಂದ್ರು, ಸುಧಾ ಬೆಳವಾಡಿ, ವಿಜಯ್ ಚೆಂಡೂರು ಮುಂತಾದವರು ತಾರಾಗಣದಲ್ಲಿದ್ದಾರೆ.  ಈ ಚಿತ್ರವನ್ನು ಮಲಯಾಳಂ ನಟಿ ಆ್ಯನ್ ಅಗಸ್ಟೈನ್ ಪ್ರೈಡೇ ಫಿಲ್ಮ್ಸ್ ಜೊತೆ ಸೇರಿ ನಿರ್ಮಿಸಿದ್ದಾರೆ. ಇದು ಮಲಯಾಳಂ ಭಾಷೆಯ `ಅದಿ ಕಪ್ಯಾರೆ ಕೂಟಮನಿ' ಚಿತ್ರದ ರಿಮೇಕ್. ತಮಿಳಿನಲ್ಲಿ 'ಹಾಸ್ಟೆಲ್' ಹೆಸರಿನಲ್ಲಿ ರಿಮೇಕ್ ಆಗಿ ಬಿಡುಗಡೆಯಾಗಿದೆ. ಕಥೆ: ಒಂದು ಹುಡುಗರ ಹಾಸ್ಟೆಲ್ ನಲ್ಲಿ ಪೂರ್ಣ ಚಿತ್ರಕಥೆ ಸಾಗುತ್ತದೆ. ಒಬ್ಬ ಸ್ಟ್ರಿಕ್ಟ್ ಹಾಸ್ಟೆಲ್ ವಾರ್ಡನ್ ಇರುವ ಹಾಸ್ಟೆಲ್ ಕಾರಣಾಂತರಗಳಿಂದ ಒಂದು ಹುಡುಗಿ ಒಳ ಸೇರುತ್ತಾಳೆ. ಮುಂಜಾವಿನಲ್ಲಿ ಹುಡುಗಿಯನ್ನು ಹೊರಗೆ ಕಳಿಸುವ ಯೋಜನೆ ವಿಫಲವಾಗಿ, ಆ ಹುಡುಗಿ ಅಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಬರುತ್ತದೆ. ಹೇಗೆ ಒಂದು ಗೆಳೆಯರ ಬಳಗ ಯಾರಿಗೂ ಅನುಮಾನ ಬರದ ರೀತಿಯಲ್ಲಿ ಅವಳನ್ನು ಹಾಸ್ಟೆಲ್ ನಿಂದ ಹೊರಗೆ ಕಳಿಸುತ್ತಾರೆ ಎಂಬುದು ಚಿತ್ರದ ಮುಖ್ಯ ಕಥೆ..
Read More

ಅಬ್ಬಬ್ಬ ಕಲಾವಿದರು ಮತ್ತು ಸಿಬ್ಬಂದಿ

ಅಬ್ಬಬ್ಬ ಕ್ರೂ ಮಾಹಿತಿ

ನಿರ್ದೇಶಕ ಕೆ.ಎಂ.ಚೈತನ್ಯ
ಸಿನಿಮಾಟೋಗ್ರಫಿ ಮನೋಹರ್ ಜೋಷಿ
ಸಂಪಾದಕ NA
ಸಂಗೀತ ದೀಪಕ್ ಅಲೆಕ್ಸಾಂಡರ್
ನಿರ್ಮಾಪಕ ಆ್ಯನ್ ಅಗಸ್ಟೈನ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಅಬ್ಬಬ್ಬ ಟ್ರೇಲರ್

Video Thumbnail

ಅಬ್ಬಬ್ಬ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.6 /5 Your Rating

ಅಬ್ಬಬ್ಬ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+