X
ಅಡವಿಕಟ್ಟೆ
Horror | Spy | Thriller | 02 Aug 2024 | U/A | 96 Mins
Kannada

ಅಡವಿಕಟ್ಟೆ ಕಥೆ

ಅಡವಿಕಟ್ಟೆ ಸಿನಿಮಾವನ್ನು ಸಂಜೀವ್ ಗಾಂವಡಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಹಿರಿಯ ನಟ ಅಭಿಜಿತ್ ಹಾಗೂ ಹೊಸನಟ ನಾಗರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಶಾಂತಿ ಆಶ್ರಿಕ್, ಯಶ್ ಶಂಕರ್, ಅನುಪ್ರೇಮ, ರವಿಚಂದ್ರನ್ ಆರ್, ಮಂಜುಳಾ ರೆಡ್ಡಿ ಮುಂತಾದವರು ತಾರಾಗಣದಲ್ಲಿದ್ದಾರೆ. ಎಸ್.ಎನ್. ಈಶ್ವರ್ ಸಂಗೀತ ನಿರ್ದೇಶನ, ವೀರೇಶ್ ಛಾಯಾಗ್ರಹಣ ಹಾಗೂ ಆದಿ ಆದರ್ಶ್ ಸಂಕಲನವಿದೆ. ಅಡವಿಕಟ್ಟೆ ಚಿತ್ರವನ್ನು ಉಮಾದೇವಿ ಎಸ್ ನಿರ್ಮಾಣ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+