ಅಂಬುಜಾ (2023)
Release date
21 Jul 2023
genre
ಅಂಬುಜಾ ಕಥೆ
ಅಂಬುಜಾ ಸಿನಿಮಾವನ್ನು ಶ್ರೀನಿ ಹನುಮಂತರಾಜು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನಟಿ ಶುಭ ಪೂಂಜಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಇದು ನೈಜ ಘಟನೆ ಆಧಾರಿತ ಸಿನಿಮಾಮವಾಗಿದೆ. ಸಮಾಜದಲ್ಲಿ ಕ್ರೈಮ್ ಹೇಗೆ ಬೆಳೆಯುತ್ತಿದೆ ಎಂಬುದನ್ನು ವಿಭಿನ್ನವಾಗಿ ಹೇಳುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆ. ಕಾಶಿನಾಥ್ ಮಡಿವಾಳರ್ 'ಅಂಬುಜ' ಸಿನಿಮಾಗೆ ಕಥೆ ಮತ್ತು ಸಾಹಿತ್ಯ ಬರೆದು ನಿರ್ಮಾಣ ಮಾಡಿದ್ದಾರೆ. ಶುಭಾ ಪೂಂಜಾ ಜೊತೆಗೆ ದೀಪಿಕ್ ಸುಬ್ರಹ್ಮಣ್ಯ, ಪದ್ಮಜಾ ರಾವ್, ಗೋವಿಂದೇ ಗೌಡ, ಬೇಬಿ ಆಕಾಂಕ್ಷಾ, ಜಗದೀಶ್ ಹಲ್ಕುಡೆ ಮುಂತಾದವರು ನಟಿಸಿದ್ದಾರೆ. ಕಿರುತೆರೆ ನಟಿ ರಜನಿ ಅಂಬುಜ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
**Note:Hey! Would you like to share the story of the movie ಅಂಬುಜಾ with us? Please send it to us ([email protected]).