X
ಅಂಬುಜಾ

ಅಂಬುಜಾ

Crime | 21 Jul 2023 | 126 Mins
Kannada

2.5 /5 Users

0 /5 Filmibeat

ಅಂಬುಜಾ ಕಥೆ

ಅಂಬುಜಾ ಸಿನಿಮಾವನ್ನು ಶ್ರೀನಿ ಹನುಮಂತರಾಜು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನಟಿ ಶುಭ ಪೂಂಜಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಇದು ನೈಜ ಘಟನೆ ಆಧಾರಿತ ಸಿನಿಮಾಮವಾಗಿದೆ. ಸಮಾಜದಲ್ಲಿ ಕ್ರೈಮ್‌ ಹೇಗೆ ಬೆಳೆಯುತ್ತಿದೆ ಎಂಬುದನ್ನು ವಿಭಿನ್ನವಾಗಿ ಹೇಳುವ ಪ್ರಯತ್ನವನ್ನು  ಈ ಸಿನಿಮಾದಲ್ಲಿ ಮಾಡಲಾಗಿದೆ. ಕಾಶಿನಾಥ್‌ ಮಡಿವಾಳರ್‌ 'ಅಂಬುಜ' ಸಿನಿಮಾಗೆ ಕಥೆ ಮತ್ತು ಸಾಹಿತ್ಯ ಬರೆದು ನಿರ್ಮಾಣ ಮಾಡಿದ್ದಾರೆ. ಶುಭಾ ಪೂಂಜಾ ಜೊತೆಗೆ ದೀಪಿಕ್‌ ಸುಬ್ರಹ್ಮಣ್ಯ, ಪದ್ಮಜಾ ರಾವ್‌, ಗೋವಿಂದೇ ಗೌಡ, ಬೇಬಿ ಆಕಾಂಕ್ಷಾ, ಜಗದೀಶ್ ಹಲ್ಕುಡೆ ಮುಂತಾದವರು ನಟಿಸಿದ್ದಾರೆ. ಕಿರುತೆರೆ ನಟಿ ರಜನಿ ಅಂಬುಜ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.  
Read More

ಅಂಬುಜಾ ಕಲಾವಿದರು ಮತ್ತು ಸಿಬ್ಬಂದಿ

ಅಂಬುಜಾ ಕ್ರೂ ಮಾಹಿತಿ

ನಿರ್ದೇಶಕ ಶ್ರೀನಿ ಹನುಮಂತರಾಜು
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಅಂಬುಜಾ ಟ್ರೇಲರ್

Video Thumbnail

ಅಂಬುಜಾ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • such a cool movie.luv da story. its veryy sad and romantic. has good songs 2.

×
2.5 /5 Your Rating

ಅಂಬುಜಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+