X
ಆನಂದ್
Action | Romance | 19 Jun 1986 | U |
Kannada

ಆನಂದ್ ಕಥೆ

1986 ರಲ್ಲಿ ತೆರೆಕಂಡ ಆನಂದ್ ಚಿತ್ರದಿಂದ ಶಿವರಾಜಕುಮಾರ್ ಮತ್ತು ಸುದಾರಾಣಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನದ ಈ ಚಿತ್ರ ಸುಮಾರು 38 ವಾರಗಳವರೆಗೆ ಪ್ರದರ್ಶನ ಕಂಡಿತು. ಚಿತ್ರವನ್ನು ಪಾರ್ವತಮ್ಮ ರಾಜಕುಮಾರ್ ನಿರ್ಮಾಣ ಮಾಡಿದ್ದರು. ಚಿತ್ರದ `ಟುವ್ವಿ ಟುವ್ವಿ 'ಹಾಡು ಆಗಿನ ಕಾಲದ ಯುವಜನತೆಯ ಫೇವರೇಟ್ ಆಗಿತ್ತು.

ಶಿವರಾಜಕುಮಾರ್ ಜೊತೆ ಗುರುದತ್ತ್ ಮತ್ತು ಬಾಲರಾಜ್ ಕೂಡ ಈ ಚಿತ್ರದಿಂದ ಕನ್ನಡದಲ್ಲಿ ಸಿನಿ ಇನ್ನಿಂಗ್ಸ್  ಆರಂಭಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+