X
ಆನಂದ್

ಆನಂದ್

Action | Romance | 19 Jun 1986 | U |
Kannada

2.5 /5 Users

0 /5 Filmibeat

ಆನಂದ್ ಕಥೆ

1986 ರಲ್ಲಿ ತೆರೆಕಂಡ ಆನಂದ್ ಚಿತ್ರದಿಂದ ಶಿವರಾಜಕುಮಾರ್ ಮತ್ತು ಸುದಾರಾಣಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನದ ಈ ಚಿತ್ರ ಸುಮಾರು 38 ವಾರಗಳವರೆಗೆ ಪ್ರದರ್ಶನ ಕಂಡಿತು. ಚಿತ್ರವನ್ನು ಪಾರ್ವತಮ್ಮ ರಾಜಕುಮಾರ್ ನಿರ್ಮಾಣ ಮಾಡಿದ್ದರು. ಚಿತ್ರದ `ಟುವ್ವಿ ಟುವ್ವಿ 'ಹಾಡು ಆಗಿನ ಕಾಲದ ಯುವಜನತೆಯ ಫೇವರೇಟ್ ಆಗಿತ್ತು. ಶಿವರಾಜಕುಮಾರ್ ಜೊತೆ ಗುರುದತ್ತ್ ಮತ್ತು ಬಾಲರಾಜ್ ಕೂಡ ಈ ಚಿತ್ರದಿಂದ ಕನ್ನಡದಲ್ಲಿ ಸಿನಿ ಇನ್ನಿಂಗ್ಸ್  ಆರಂಭಿಸಿದರು.
Read More

ಆನಂದ್ ಕಲಾವಿದರು ಮತ್ತು ಸಿಬ್ಬಂದಿ

ಆನಂದ್ ಕ್ರೂ ಮಾಹಿತಿ

ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್
ಕಥೆ ಸಿಂಗೀತಂ ಶ್ರೀನಿವಾಸ ರಾವ್
ಸಿನಿಮಾಟೋಗ್ರಫಿ ಬಿ.ಸಿ.ಗೌರಿಶಂಕರ್
ಸಂಪಾದಕ ಪಿ ಭಕ್ತವತ್ಸಲಂ
ಸಂಗೀತ NA
ನಿರ್ಮಾಪಕ ಪಾರ್ವತಮ್ಮ ರಾಜ್ ಕುಮಾರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಆನಂದ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಆನಂದ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+