X
ಬೆಲ್ ಬಾಟಮ್
Action | 15 Feb 2019 | U/A |
Kannada

ಬೆಲ್ ಬಾಟಮ್ ಕಥೆ

ಬೆಲ್ ಬಾಟಮ್ ಪತ್ತೇದಾರಿ ಕಥೆಯುಳ್ಳ ಚಿತ್ರವಾಗಿದ್ದು ರಿಷಭ್ ಶೆಟ್ಟಿ ಡಿಟೆಕ್ಟಿವ್ ದಿವಾಕರ್ ಪಾತ್ರದಲ್ಲಿ ನಟಿಸುತ್ತಿದಾರೆ. ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದರೆ, ಜಯತೀರ್ಥ ಆಕ್ಷನ್ ಕಟ್ ಹೇಳುತ್ತಿದ್ದಾರೆ.ಯೋಗರಾಜ್ ಭಟ್ ಚಿತ್ರದಲ್ಲಿ ನಟೋರಿಯಸ್ ಕ್ರೈಮ್ ಪ್ಲ್ಯಾನರ್ `ಮರಕುಟುಕ'ನ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದಾರೆ.

ಒಂದು ಪೊಲೀಸ್ ಠಾಣೆಯ ಎದುರು ಪ್ರೆಸ್ ಮೀಟ್ ನಡೆಯುತ್ತಿರುತ್ತದೆ. ಸೀಜ್ ಮಾಡಿರುವ ಹಣವನ್ನು ವಶಪಡಿಸಿಕೊಂಡು ಪೊಲೀಸರು ಸಂತಸದಲ್ಲಿ ಇರುತ್ತಾರೆ. ಆದರೆ, ಪೊಲೀಸ್ ಠಾಣೆಯ ಆ ಹಣವೇ ಕಳ್ಳತನ ಆಗಿ ಬಿಡುತ್ತದೆ. ಬರೀ ಒಂದಲ್ಲ ಮೂರ್ನಾಲ್ಕು ಠಾಣೆಯ ಹಣವನ್ನು ಕಳ್ಳರು ಲೂಟಿ ಮಾಡುತ್ತಾರೆ. ಪೊಲೀಸ್ ಠಾಣೆಯಲ್ಲಿ ಕಳ್ಳತನ ಮಾಡುವ ಆ ಕಿಲಾಡಿಗಳು ಯಾರು ಎನ್ನುವುದರ ಹುಡುಕಾಟವೇ 'ಬೆಲ್ ಬಾಟಂ' ಕಥೆ.

ಚಿತ್ರದ ಟೀಸರ್ ನ್ನು ಡಿಸಂಬರ್ 7,2018 ರಂದು ರಕ್ಷಿತ್ ಶೆಟ್ಡಿ  ಬಿಡುಗಡೆ ಮಾಡಿದರು.ಈ ಚಿತ್ರದ ಟ್ರೇಲರ್ ಜನೇವರಿ 9, 2019 ರಂದು ಬಿಡುಗಡೆಯಾಗಲಿದೆ.80 ರ ದಶಕದ ಕಥಾನಕವನ್ನು ಹೊಂದಿರುವ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್ ಹೆಡ್ ಕಾನಸ್ಟೇಬಲ್ ಆಗಿ, ಸುಜಯ ಶಾಸ್ತ್ರೀ ಸಗಣಿ ಪಿಂಟೋ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+