X
ಕನ್ನಡ » ಚಲಚಿತ್ರಗಳು » ಬೆಲ್ ಬಾಟಮ್
ಬೆಲ್ ಬಾಟಮ್

ಬೆಲ್ ಬಾಟಮ್

Action | 15 Feb 2019 | U/A |
Kannada

2.5 /5 Users

3.5 /5 Filmibeat

ಬೆಲ್ ಬಾಟಮ್ ಕಥೆ

ಬೆಲ್ ಬಾಟಮ್ ಪತ್ತೇದಾರಿ ಕಥೆಯುಳ್ಳ ಚಿತ್ರವಾಗಿದ್ದು ರಿಷಭ್ ಶೆಟ್ಟಿ ಡಿಟೆಕ್ಟಿವ್ ದಿವಾಕರ್ ಪಾತ್ರದಲ್ಲಿ ನಟಿಸುತ್ತಿದಾರೆ. ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದರೆ, ಜಯತೀರ್ಥ ಆಕ್ಷನ್ ಕಟ್ ಹೇಳುತ್ತಿದ್ದಾರೆ.ಯೋಗರಾಜ್ ಭಟ್ ಚಿತ್ರದಲ್ಲಿ ನಟೋರಿಯಸ್ ಕ್ರೈಮ್ ಪ್ಲ್ಯಾನರ್ `ಮರಕುಟುಕ'ನ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದಾರೆ. ಒಂದು ಪೊಲೀಸ್ ಠಾಣೆಯ ಎದುರು ಪ್ರೆಸ್ ಮೀಟ್ ನಡೆಯುತ್ತಿರುತ್ತದೆ. ಸೀಜ್ ಮಾಡಿರುವ ಹಣವನ್ನು ವಶಪಡಿಸಿಕೊಂಡು ಪೊಲೀಸರು ಸಂತಸದಲ್ಲಿ ಇರುತ್ತಾರೆ. ಆದರೆ, ಪೊಲೀಸ್ ಠಾಣೆಯ ಆ ಹಣವೇ ಕಳ್ಳತನ ಆಗಿ ಬಿಡುತ್ತದೆ. ಬರೀ ಒಂದಲ್ಲ ಮೂರ್ನಾಲ್ಕು ಠಾಣೆಯ ಹಣವನ್ನು ಕಳ್ಳರು ಲೂಟಿ ಮಾಡುತ್ತಾರೆ. ಪೊಲೀಸ್ ಠಾಣೆಯಲ್ಲಿ ಕಳ್ಳತನ ಮಾಡುವ ಆ ಕಿಲಾಡಿಗಳು ಯಾರು ಎನ್ನುವುದರ ಹುಡುಕಾಟವೇ 'ಬೆಲ್ ಬಾಟಂ' ಕಥೆ. ಚಿತ್ರದ ಟೀಸರ್ ನ್ನು ಡಿಸಂಬರ್ 7,2018 ರಂದು ರಕ್ಷಿತ್ ಶೆಟ್ಡಿ  ಬಿಡುಗಡೆ ಮಾಡಿದರು.ಈ ಚಿತ್ರದ ಟ್ರೇಲರ್ ಜನೇವರಿ 9, 2019 ರಂದು ಬಿಡುಗಡೆಯಾಗಲಿದೆ.80 ರ ದಶಕದ ಕಥಾನಕವನ್ನು ಹೊಂದಿರುವ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್ ಹೆಡ್ ಕಾನಸ್ಟೇಬಲ್ ಆಗಿ, ಸುಜಯ ಶಾಸ್ತ್ರೀ ಸಗಣಿ ಪಿಂಟೋ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Read More

ಬೆಲ್ ಬಾಟಮ್ ಕಲಾವಿದರು ಮತ್ತು ಸಿಬ್ಬಂದಿ

ಬೆಲ್ ಬಾಟಮ್ ಕ್ರೂ ಮಾಹಿತಿ

ನಿರ್ದೇಶಕ ಜಯತೀರ್ಥ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಬಿ ಅಜನೀಶ್ ಲೋಕನಾಥ್
ನಿರ್ಮಾಪಕ ಸಂತೋಷಕುಮಾರ್ ಕೆ.ಸಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಬೆಲ್ ಬಾಟಮ್ ವಿಮರ್ಶಕರ ವಿಮರ್ಶೆ

kannada.filmibeat.com
'ಬೆಲ್ ಬಾಟಂ' ಒಂದು ಮಜಾವಾದ ಸಿನಿಮಾ. ಕಾಮಿಡಿಯ ಜೊತೆಗೆ ಥ್ರಿಲ್ ಸಿಗುವ ಪಕ್ಕಾ ಪತ್ತೇದಾರಿ ಚಿತ್ರ ಇದಾಗಿದೆ. ಈ ಶೈಲಿಯ ಸಿನಿಮಾ ಕನ್ನಡದಲ್ಲಿ ಬಂದು ತುಂಬ ವರ್ಷ ಆಗಿದೆ. ಹೀಗಾಗಿ ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿ ಚಿತ್ರದಲ್ಲಿದೆ. ಒಂದು ಕಳ್ಳತನದ ಸುತ್ತ ಇರುವ ಕಥೆಯೇ ಬೆಲ್ ಬಾಟಂ.

ಬೆಲ್ ಬಾಟಮ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಬೆಲ್ ಬಾಟಮ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+