twitter

    ಡೆಡ್ಲಿ ಸೋಮ ಕಥೆ

    ಆದಿತ್ಯ ನಟನೆಯ ಡೆಡ್ಲಿ ಸೋಮ ಚಿತ್ರವನ್ನು ರವಿ ಶ್ರೀವತ್ಸ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ರಕ್ಷಿತಾ ಅಭೀನಯಿಸಿದ್ದರೆ,ತಾರಾ, ದೇವರಾಜ್, ಶೋಭರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


    ಈ ಚಿತ್ರ ಬೆಂಗಳೂರಿನ ಕುಖ್ಯಾತ ರೌಡಿ ಸೋಮನ ಜೀವನದ ಕತೆಯನ್ನು ಆಧರಿಸಿದೆ. ಒಂದು ಸಭ್ಯ ಕುಟುಂಬದ ಯುವಕ ಅನಿವಾರ್ಯ ಕಾರಣಗಳಿಂದ ಹೇಗೆ ಭೂಗತ ಲೋಕಕ್ಕೆ ಹೆಜ್ಜೆಯಿಡುತ್ತಾನೆ ಎಂಬುದನ್ನು ಚಿತ್ರ ವಿವರಿಸುತ್ತದೆ.

    **Note:Hey! Would you like to share the story of the movie ಡೆಡ್ಲಿ ಸೋಮ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X