ಗಲಾಟೆ ಅಳಿಯಂದ್ರು (2000)(U)
Release date
29 Sep 2000
genre
ಗಲಾಟೆ ಅಳಿಯಂದ್ರು ಕಥೆ
ಎಸ್.ನಾರಾಯಣ ನಿರ್ದೇಶಿಸಿದ ಈ ಚಿತ್ರದಲ್ಲಿ ಶಿವರಾಜಕುಮಾರ್ ,ಸಾಕ್ಷಿ ಶಿವಾನಂದ,ಎಸ್ ನಾರಾಯಣ್ ಮತ್ತು ತಾರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಹಿಂದಿಯ `ಅಂದಾಜ್ ಅಪ್ನಾ ಅಪ್ನಾ' ಚಿತ್ರದಿಂದ ಪ್ರೇರಿತವಾಗಿರುವ ಈ ಚಿತ್ರಕ್ಕೆ ಶ್ರೀಮತಿ ಅನಿತಾ ಕುಮಾರಸ್ವಾಮಿ ಬಂಡವಾಳ ಹೂಡಿದ್ದರು. ಗಾಂಧಿನಗರದ ಮೇನಕಾ ಮುಖ್ಯ ಚಿತ್ರಮಂದಿರವಾಗಿತ್ತು.
**Note:Hey! Would you like to share the story of the movie ಗಲಾಟೆ ಅಳಿಯಂದ್ರು with us? Please send it to us (popcorn@oneindia.co.in).