ಗಂಟುಮೂಟೆ ಕಥೆ

  ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದ ಗಂಟುಮೂಟೆ ಚಿತ್ರದಲ್ಲಿ ನಿಶ್ಚಿತ್ ಕರೋಡಿ ಮತ್ತು ತೇಜು ಬೆಳವಾಡಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನಿರ್ದೇಶಕಿ ರೂಪಾ ರಾವ್, ಸಹದೇವ್ ಕೆಲ್ವಾಡಿ ನಿರ್ಮಾಣದ ಈ ಚಿತ್ರಕ್ಕೆ ಅಪರಾಜಿತ ಶಿರಿಸ್ ಸಂಗೀತ ನೀಡಿದ್ದಾರೆ.

  ಚಿತ್ರದ ಕಥೆ 1990 ರ ದಶಕದ ಬೆಂಗಳೂರಿನಲ್ಲಿ ತೆರೆದುಕೊಳ್ಳುತ್ತದೆ. ಹೈಸ್ಕೂಲ್ ವಿದ್ಯಾರ್ಥಿ ಮೀರಾ ಸ್ಕೂಲಿಗೆ ಟಾಪರ್. ಒಂದು ದಿನ ಸಲ್ಮಾನ್ ಖಾನ್ ರ ಹಮ್ ಆಪಕೇ ಹೈ ಕೌನ್ ಚಿತ್ರವನ್ನು ನೋಡಿ ಬಂದ ಮೀರಾ ತನಗೂ ಸಲ್ಮಾನ್ ಖಾನ್ ತರಹ ಪ್ರೇಮಿ ಬೇಕೆಂದು ಬಯಸುತ್ತಾಳೆ. ತನ್ನ ಜೊತೆ ಓದುತ್ತಿರುವ ಮಧುವಿನಲ್ಲಿ ಆ ಪ್ರೇಮಿಯನ್ನು ಕಾಣುತ್ತಾಳೆ. ಈ ಸ್ಕೂಲ್ ಪ್ರೇಮದ ಮುಂದಿನ ಕಥೆಯೇನು ಎಂಬುದು ಚಿತ್ರದ ಮೂಲ ಕಥಾವಸ್ತು.

  **Note:Hey! Would you like to share the story of the movie ಗಂಟುಮೂಟೆ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X