X
ಗೆಳೆಯ
Drama | 19 Oct 2007 |
Kannada

ಗೆಳೆಯ ಕಥೆ

ಗೆಳೆಯ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ತರುಣ್ ಚಂದ್ರ ನಾಯಕರಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಹರ್ಷ ಎ ಅವರ ನಿರ್ದೇಶನದಲ್ಲಿ ಮತ್ತು ಮನೋ ಮೂರ್ತಿ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.

ಇಬ್ಬರು ಕಾಲೇಜ್ ಸ್ನೇಹಿತರು ಉದ್ಯೋಗವನ್ನರಸಿ ಬೆಂಗಳೂರಿಗೆ ಬಂದು ನಂತರ ಬೆಂಗಳೂರಿನ ಎರಡು ಪರಸ್ಪರ ವಿರುದ್ಧ ಮಾಫಿಯಾ ಗ್ಯಾಂಗ್ ಗಳಲ್ಲಿ ಸೇರುತ್ತಾರೆ. ನಂತರ ಈ ಇಬ್ಬರು ಪರಸ್ಫರ ಹೇಗೆ ಕಾದಾಟಕ್ಕೆ ನಿಲ್ಲುತ್ತಾರೆ ಮತ್ತು ಅದರ ಅಂತ್ಯವೇನು ಎಂಬದನ್ನು ಚಿತ್ರ ನಿರೂಪಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+