X
ಗೌಡ್ರು ಸೈಕಲ್
Action | Comedy | Romance | 05 Apr 2019 |
Kannada

ಗೌಡ್ರು ಸೈಕಲ್ ಕಥೆ

ಒಂದು ಹಳ್ಳಿ. ಆ ಹಳ್ಳಿ ಮುಖ್ಯಸ್ಥ ಕೆಂಪೇಗೌಡ . ಕೆಂಪೇಗೌಡನ ಹತ್ತಿರ ಒಂದು ಹಳೆಕಾಲದ ಬೈಸಿಕಲ್ ಇರುತ್ತೆ. ಊರಿನಲ್ಲಿ ಎನೇ ತೊಂದರೆ ಆದರೂ ತನ್ನ ಸೈಕಲ್ ಮೇಲೆ ಸವಾರಿ ಮಾಡುತ್ತಾ ಸಮಸ್ಯೆಗಳನ್ನು ಬಗೆಹರಿಸುತ್ತಿರುತ್ತಾನೆ. ತನ್ನ ಸೈಕಲ್‌ ಗೆ ಬಗ್ಗೆ ಯಾರಾದರೂ ವ್ಯಂಗ್ಯ ಮಾಡಿದರೆ ಸಹಿಸಿಕೊಳ್ಳದ ಕೆಂಪೇಗೌಡನ ಸೈಕಲ್ ಒಂದು ದಿನ ಕಳುವಾಗುತ್ತದೆ. ಈ ವಿಷಯ ತಿಳಿದ ಕೆಂಪೇಗೌಡನಿಗೆ ಹೃದಯಾಘಾತವಾಗುತ್ತದೆ.

ತನ್ನ ತಂದೆಗೋಸ್ಕರ ಹೇಗಾದರೂ ಮಾಡಿ ಬೈಸಿಕಲ್ ನ್ನು ಪತ್ತೆ ಹಚ್ಚಬೇಕು ಎಂದು ಕೆಂಪೇಗೌಡನ ಮಗ ಕೃಷ್ಣ ಹೊರಡುತ್ತಾನೆ.ಆದರೆ ಆ ಸೈಕಲ್ ಸಾಮಾನ್ಯ ಸೈಕಲ್ ಆಗಿರದೇ ಹಳೇ ಕಾಲದ ಒಂದು ಪ್ರಾಚ್ಯವಸ್ತು ಆಗಿರುತ್ತದೆ. ಅದರ ಹರಾಜಿನ ಬೆಲೆ ತಿಳಿದ ಕುಟುಂಬಸ್ಥರು ಬರುವ ದುಡ್ಡಿನಲ್ಲಿ ಪಾಲಿಗಾಗಿ ಕಿತ್ತಾಡತೊಡುಗುತ್ತಾರೆ. ಇವೆಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಸೈಕಲ್ ರೇಸ್ ಆಯೋಜಿಸುತ್ತಾರೆ. ಈ ರೇಸ್‌ನ ಪರಿಣಾಮ ಏನು? ಯಾರು ಗೆಲ್ಲುತ್ತಾರೆ ರೇಸ್‌ನಲ್ಲಿ ಎಂಬುದು ಚಿತ್ರದ ಕ್ಲೈಮ್ಯಾಕ್ಸ್ 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+