X
ಹಫ್ತಾ
Action | Crime | Thriller | 21 Jun 2019 |
Kannada

ಹಫ್ತಾ ಕಥೆ

ಹಿನ್ನಲೆ- ಪ್ರಕಾಶ್ ಹೆಬ್ಬಾಳ ನಿರ್ದೇಶನದಲ್ಲಿ ಮೂಡಿಬಂದಿರುವ ಕ್ರೈಮ್ ಥ್ರಿಲ್ಲರ್ ಚಿತ್ರ `ಹಫ್ತಾ' ದಲ್ಲಿ ವರ್ಧನ್ ತೀರ್ಥಹಳ್ಳಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಬಿಂಬಶ್ರೀ ನೀನಾಸಂ ಚಿತ್ರದ ನಾಯಕಿಯಾಗಿದ್ದರೆ, ಸೌಮ್ಯ, ರಾಘವ ನಾಗ್, ರಾಜಾ ಬಲ್ವಾಡಿ ಇನ್ನಿತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ವಿಜಯ್ ಯಾರ್ಡ್ಲಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಭೂಗತ ಲೋಕದ ಕಥಾನಕವುಳ್ಳ ಈ ಚಿತ್ರದಲ್ಲಿ ವರ್ಧನ್ ಶಾರ್ಪ್  ಶೂಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಲ್ದೇ ಮಂಗಳಮುಖಿ ಪಾತ್ರದಲ್ಲಿ ಕೂಡ ಮಿಂಚಿದ್ದಾರೆ.ಮೈತ್ರಿ ಮಂಜುನಾಥ್ ತಮ್ಮ ಮೈತ್ರಿ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಕಥೆ- ಈ ಸಿನಿಮಾ ಕಥೆ ನಡೆಯುವುದು ಕಡಲ ತೀರದ ಭೂಗತ ಲೋಕದಲ್ಲಿ. ದುಡ್ಡಿಗಾಗಿ ಯಾವುದೇ ಸೆಂಟಿಮೆಂಟ್ ಇಲ್ಲದೇ ಎದುರಲ್ಲಿ ಇರೋದು ಯಾರೇ ಆಗಲಿ ಕ್ಷಣ ಮಾತ್ರದಲ್ಲಿ ಹೊಡೆದುರುಳಿಸುವ ಶಾರ್ಪ್ ಶೂಟರ್ಸ್ ಕುಡ್ಲ ಅಲಿಯಾಸ್ ಕೃಷ್ಣ ಮತ್ತು ಶಂಕರ್ ಯರವಾಡ. ಇವರಿಬ್ಬರಿಗೂ ಯಾವುದೇ ಗುರಿ ಇಲ್ಲ, ಸಂಬಂಧಗಳಿಲ್ಲ, ಭಾವನೆಗಳಲ್ಲಿ ಹಫ್ತಾ ವಸೂಲಿ ಮಾಡೋದೊಂದೆ ಕಾಯಕ. ಇಂತವರ ಎದುರು ಹಾಕಿಕೊಂಡವನು ಪಾಂಡೆ. ಇವರಿಬ್ಬರ ನಡುವಿನ ಏಟು-ಏದಿರೇಟು ಈ ಚಿತ್ರದ ಸಾಮಾನ್ಯ ಕಥೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+