ದಿನೇಶ್ ಬಾಬು ನಿರ್ದೇಶನದಲ್ಲಿ ಮೂಡಿಬಂದ ಹಗಲು ಕನಸು ಚಿತ್ರದಲ್ಲಿ ಮಾಸ್ಟರ್ ಆನಂದ್ ಮತ್ತು ಸನಿಹಾ ಯಾದವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದರೆ, ವಿ.ಜೆ.ಅಚ್ಯುತ್ ರಾಜು ಬಂಡವಾಳ ಹೂಡಿದ್ದಾರೆ.
ವಾಣಿಶ್ರೀ, ಮಣದೀಫ್ ರೈ, ಅಶ್ವಿನ್ ಹಾಸನ್ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.