ಜೈ ಲಲಿತ (2014)(U/A)
Release date
27 Jun 2014
genre
ಜೈ ಲಲಿತ ಕಥೆ
ಜೈ ಲಲಿತ ಚಿತ್ರದಲ್ಲಿ ಶರಣ್ ಅವರು ನಾಯಕನಾಗಿ ಮತ್ತು ದಿಶ ಪಾಂಡೆ, ಐಶ್ವರ್ಯ ದೇವನ್,ನಾಯಕಿಯರಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ರವಿಶಂಕರ್, ಹರೀಶ್ ರಾಜ್, ಟಿ ಎಸ್ ನಾಗಾಭರಣ, ಸಯಾಜಿ ಶಿಂದೆ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ಪಿ ಕುಮಾರ್ ಅವರ ನಿರ್ದೇಶನದಲ್ಲಿ ಮತ್ತು ವಿ ಶ್ರೀಧರ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಪಿ ಕುಮಾರ್ ಅವರ ನಿರ್ದೇಶನದಲ್ಲಿ ಮತ್ತು ವಿ ಶ್ರೀಧರ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
**Note:Hey! Would you like to share the story of the movie ಜೈ ಲಲಿತ with us? Please send it to us ([email protected]).
ಸಂಬಂಧಿತ ಸುದ್ದಿ