ಜಲಂಧರ ಸಿನಿಮಾವನ್ನು ವಿಷ್ಣು ವಿ ಪ್ರಸನ್ನ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಆರೋಹಿತ ಗೌಡ, ಬಾಲಾ ರಾಜ್ವಾಡಿ, ವಿಜಯ್ ರಾಜ್ ಸೇರಿದಂತೆ ಹಲವರು ಫೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಜತಿನ್ ದರ್ಶನ್ ಸಂಗೀತ ಹಾಗೂ ಸರಿನ್ ರವೀಂದ್ರನ್ ಛಾಯಾಗ್ರಹಣ ಸಿನಿಮಾಗಿದೆ.