X
ಕೆ.ಡಿ-ದಿ ಡೆವಿಲ್
Action | 08 Aug 2025 | U/A |
Kannada

ಕೆ.ಡಿ-ದಿ ಡೆವಿಲ್ ಕಥೆ

ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ ಮುಡಿಬರುತ್ತಿರುವ ಸಿನಿಮಾ ಕೆಡಿ-ದಿ ಡೆವಿಲ್. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು,  ಕೆವಿಎನ್ (KVN) ಪ್ರೊಡಕ್ಷನ್ ಲಾಂಛನದಲ್ಲಿ ಮೂಡಿಬರುತ್ತಿದೆ. ಚಿತ್ರದಲ್ಲಿ  ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕನಾಗಿ ರೀಷ್ಮಾ ನಾನಯ್ಯ  ನಾಯಕಿಯಾಗಿ ಅಭಿನಯಿಸಿದ್ದಾರೆ. ಧ್ರುವ ಮತ್ತು ಜೋಗಿ ಪ್ರೇಮ್ ಈ ಸಿನಿಮಾ ಮೂಲಕವೇ ಫಸ್ಟ್ ಟೈಮ್ ಜೋಡಿ ಆಗಿದ್ದು, ಧ್ರುವ ಸರ್ಜಾಗೋಸ್ಕರವೇ ಪ್ರೇಮ್ ಈ ಸಿನಿಮಾ ಮಾಡಿದ್ದಾರೆ.   ರೀಷ್ಮಾ ನಾನಯ್ಯ ಸಿನಿಮಾದಲ್ಲಿ ಅವರು ಮಚ್‌ಲಕ್ಷ್ಮಿಯಾಗಿ ನಟಿಸಿದ್ದಾರೆ.

ಈ ಸಿನಿಮಾದಲ್ಲಿ ಬಾಲಿವುಡ್ ನಟರಾದ ಸಂಜಯ್ ದತ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಸೇರಿದಂತೆ ಕ್ರೇಜಿ ಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ಹಲವರು ತಾರಾಗಣದಲ್ಲಿದ್ದಾರೆ. ಅರ್ಜುನ್ ಜನ್ಯ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸಿನಿಮಾದ ಹಾಡುಗಳು ಈಗಾಗಲೇ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗಿದೆ.  

ಬಿಡುಗಡೆ: ಕೆಡಿ ಸಿನಿಮಾ ಕನ್ನಡ ಸೇರಿದಂತೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ೨೦೨೪ರಲ್ಲಿ ಬಿಡುಗಡೆಯಾಗಲಿದೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+