X
ಕಿರಿಕ್ ಲವ್ ಸ್ಟೋರಿ
Romance | 14 Feb 2019 | U/A |
Kannada

ಕಿರಿಕ್ ಲವ್ ಸ್ಟೋರಿ ಕಥೆ

ಕಿರಿಕ್ ಲವ್ ಸ್ಟೋರಿ ಮಲಯಾಳಂನ `ಒರು ಅದಾರ್ ಲವ್ ಸ್ಟೋರಿ' ಚಿತ್ರದ ಡಬ್ ಅವತರಣಿಕೆಯಾಗಿದೆ. ಒಮರ್ ಲಾಲು ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾ ವಾರಿಯರ್ ,ಒಮರ್ ಅಬ್ದುಲ್ಲಾ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರೌಡಶಾಲೆಯಲ್ಲಿ ಪ್ರೌಡಾವಸ್ತೆಯ ಯುವಕ-ಯುವತಿಯರ ನಡುವಿನ ಪ್ರೇಮವನ್ನು ಈ ಚಿತ್ರ ಚಿತ್ರಿಸುತ್ತದೆ.

ಶಾಲೆಯ ಮೊದಲ ದಿನವೇ ಪರಸ್ಪರ ನೋಟದೊಂದಿಗೆ ರೋಷನ್ (ರೋಷನ್) ಮತ್ತು ಪ್ರಿಯಾ (ಪ್ರಿಯಾ ವಾರಿಯರ್) ಪರಸ್ಪರ ಆಕರ್ಷಿತರಾಗುತ್ತಾರೆ. ಹದಿವಯಸ್ಸಿನ ಪ್ರೇಮಕ್ಕೆ ಹಲವು ಆಯಾಮಗಳಿವೆ. ಇಲ್ಲಿಯೂ ರೋಷನ್ ತನ್ನೆಲ್ಲಾ ಮಾಯಾಲೋಕದ ಕಲ್ಪನೆಯಲ್ಲಿ ತೇಲುತ್ತಾ ಪ್ರಿಯಾಳನ್ನು ಹಿಂಬಾಲಿಸುತ್ತಾನೆ.ಇದಕ್ಕೆ ರೋಷನ್ ತಂದೆ-ತಾಯಿಗಳು ಮತ್ತು ಅವನ ಸ್ನೇಹಿತೆ ಗದಾಃ ಜಾನ್ (ನೂರಿನ್ ಶರೀಫ್) ಬೆಂಬಲ ಬೇರೆ. ಆದರೆ ವೈಯಕ್ತಿಕವಾಗಿ ಗದಾಃಳಿಗೆ ಈ ಪ್ರೀತಿ -ಪ್ರೇಮಕ್ಕಿಂತ ಹಿರಿದಾದ ಅರ್ಥ ಬದುಕಿಗೆ ಇದೆಯೆಂದು ನಂಬಿಕೆ.

ಚಿತ್ರ ಮುಂದೆ ಸಾಗುತ್ತಾ ಹೋಗಿದಂತೆ ಆಕರ್ಷಣೆ ಮತ್ತು ಪ್ರೇಮದ ವ್ಯತ್ಯಾಸವನ್ನು ಬಿಚ್ಚಿಡುತ್ತದೆ. ಹಲವು ಯುವಕ - ಯುವತಿಯರ ಪಾತ್ರಗಳ ಮೂಲಕ ಒಮರ್ ಲುಲುರವರು ಹದಿವಯಸ್ಸಿನಲ್ಲಿ ಮೂಡುವ ಬಯಕೆಗಳ ಮತ್ತು ಅದರ ಗೊಂದಲಗಳನ್ನು ತೆರೆದಿಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+