X
ಕನ್ನಡ » ಚಲಚಿತ್ರಗಳು » ಕಿರಿಕ್ ಲವ್ ಸ್ಟೋರಿ
ಕಿರಿಕ್ ಲವ್ ಸ್ಟೋರಿ

ಕಿರಿಕ್ ಲವ್ ಸ್ಟೋರಿ

Romance | 14 Feb 2019 | U/A |
Kannada

2.5 /5 Users

0 /5 Filmibeat

ಕಿರಿಕ್ ಲವ್ ಸ್ಟೋರಿ ಕಥೆ

ಕಿರಿಕ್ ಲವ್ ಸ್ಟೋರಿ ಮಲಯಾಳಂನ `ಒರು ಅದಾರ್ ಲವ್ ಸ್ಟೋರಿ' ಚಿತ್ರದ ಡಬ್ ಅವತರಣಿಕೆಯಾಗಿದೆ. ಒಮರ್ ಲಾಲು ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾ ವಾರಿಯರ್ ,ಒಮರ್ ಅಬ್ದುಲ್ಲಾ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರೌಡಶಾಲೆಯಲ್ಲಿ ಪ್ರೌಡಾವಸ್ತೆಯ ಯುವಕ-ಯುವತಿಯರ ನಡುವಿನ ಪ್ರೇಮವನ್ನು ಈ ಚಿತ್ರ ಚಿತ್ರಿಸುತ್ತದೆ. ಶಾಲೆಯ ಮೊದಲ ದಿನವೇ ಪರಸ್ಪರ ನೋಟದೊಂದಿಗೆ ರೋಷನ್ (ರೋಷನ್) ಮತ್ತು ಪ್ರಿಯಾ (ಪ್ರಿಯಾ ವಾರಿಯರ್) ಪರಸ್ಪರ ಆಕರ್ಷಿತರಾಗುತ್ತಾರೆ. ಹದಿವಯಸ್ಸಿನ ಪ್ರೇಮಕ್ಕೆ ಹಲವು ಆಯಾಮಗಳಿವೆ. ಇಲ್ಲಿಯೂ ರೋಷನ್ ತನ್ನೆಲ್ಲಾ ಮಾಯಾಲೋಕದ ಕಲ್ಪನೆಯಲ್ಲಿ ತೇಲುತ್ತಾ ಪ್ರಿಯಾಳನ್ನು ಹಿಂಬಾಲಿಸುತ್ತಾನೆ.ಇದಕ್ಕೆ ರೋಷನ್ ತಂದೆ-ತಾಯಿಗಳು ಮತ್ತು ಅವನ ಸ್ನೇಹಿತೆ ಗದಾಃ ಜಾನ್ (ನೂರಿನ್ ಶರೀಫ್) ಬೆಂಬಲ ಬೇರೆ. ಆದರೆ ವೈಯಕ್ತಿಕವಾಗಿ ಗದಾಃಳಿಗೆ ಈ ಪ್ರೀತಿ -ಪ್ರೇಮಕ್ಕಿಂತ ಹಿರಿದಾದ ಅರ್ಥ ಬದುಕಿಗೆ ಇದೆಯೆಂದು ನಂಬಿಕೆ. ಚಿತ್ರ ಮುಂದೆ ಸಾಗುತ್ತಾ ಹೋಗಿದಂತೆ ಆಕರ್ಷಣೆ ಮತ್ತು ಪ್ರೇಮದ ವ್ಯತ್ಯಾಸವನ್ನು ಬಿಚ್ಚಿಡುತ್ತದೆ. ಹಲವು ಯುವಕ - ಯುವತಿಯರ ಪಾತ್ರಗಳ ಮೂಲಕ ಒಮರ್ ಲುಲುರವರು ಹದಿವಯಸ್ಸಿನಲ್ಲಿ ಮೂಡುವ ಬಯಕೆಗಳ ಮತ್ತು ಅದರ ಗೊಂದಲಗಳನ್ನು ತೆರೆದಿಡುತ್ತಾರೆ.
Read More

ಕಿರಿಕ್ ಲವ್ ಸ್ಟೋರಿ ಕಲಾವಿದರು ಮತ್ತು ಸಿಬ್ಬಂದಿ

ಕಿರಿಕ್ ಲವ್ ಸ್ಟೋರಿ ಕ್ರೂ ಮಾಹಿತಿ

ನಿರ್ದೇಶಕ ಒಮರ್ ಲುಲು
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕಿರಿಕ್ ಲವ್ ಸ್ಟೋರಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕಿರಿಕ್ ಲವ್ ಸ್ಟೋರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+