ಮಾಸ್ತಿ ಗುಡಿ ಕಥೆ

  ಮಾನವನ ದುರಾಸೆಯಿಂದ ಕಾಡು ನಾಶ ಆಗುತ್ತಿದೆ. ವನ್ಯಜೀವಿಗಳು ನಶಿಸಿ ಹೋಗುತ್ತಿವೆ. ಅಹಾರ ಸರಪಳಿಯಲ್ಲಿ ಕೊಂಚ ಏರು-ಪೇರಾದರೂ ಮನುಷ್ಯನಿಗೆ ಉಳಿಗಾಲವಿಲ್ಲ. ಮನುಷ್ಯನಿಗೆ ನೀರು ಸಿಗಬೇಕು ಎಂದರೆ ಹುಲಿಗಳು ಬದುಕಬೇಕು. ಹುಲಿ ನಾಶ ತಪ್ಪಿಸಬೇಕು. 'ಮಾಸ್ತಿ ಗುಡಿ' ಚಿತ್ರದ ಕಥೆಯೂ ಇದೆ.ಧ್ಯೇಯವೂ ಇದೆ.!'ಹುಲಿ ಸಂರಕ್ಷಿಸಿ' ಅಭಿಯಾನವೇ 'ಮಾಸ್ತಿ ಗುಡಿ' ಚಿತ್ರಕ್ಕೆ ಸ್ಫೂರ್ತಿ ಎಂದರೂ ತಪ್ಪಾಗಲಾರದು. ಮನುಷ್ಯ-ಪ್ರಾಣಿ ಸಂಘರ್ಷ ಮತ್ತು ಅದಕ್ಕೆ ಕಾರಣವಾಗಿರುವ ಅಂಶಗಳೇ 'ಮಾಸ್ತಿ ಗುಡಿ' ಚಿತ್ರದ ಕಥಾಹಂದರ.ಹುಲಿಗಳನ್ನು ಕೊಂದು ಕೋಟಿ ಕೋಟಿ ಲೂಟಿ ಮಾಡುವ ಖಳನಾಯಕರನ್ನ, ಕಾಡಿನ 'ಹುಲಿ'ಯೇ ಮಟ್ಟ ಹಾಕುವ ಸಿನಿಮಾ 'ಮಾಸ್ತಿ ಗುಡಿ'.
   

  **Note:Hey! Would you like to share the story of the movie ಮಾಸ್ತಿ ಗುಡಿ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X