ಮಗಳೇ ಸಿನಿಮಾವನ್ನು ಸೋಮು ಕೆಂಗೇರಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಹೆತ್ತವರು ಮತ್ತು ಮಕ್ಕಳ ಬಾಂಧವ್ಯದ ಕಥಾಹಂದರ ಹೊಂದಿದೆ.