ಮಸಣದ ಹೂವು ಕಥೆ

  ತರಾಸು ರವರ ಕಾದಂಬರಿ ಆಧಾರಿತ `ಮಸಣದ ಹೂವು' ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದರು. ಜಯಂತಿ, ಅಪರ್ಣ ಮತ್ತು ಅಂಬರೀಶ್ ಮುಖ್ಯ ಪಾತ್ರಗಳಲ್ಲಿ ನಟಿಸಿದರು. ಇದೇ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಪುಟ್ಟಣ್ಣ ವಿಧಿವಶರಾದರು. ಉಳಿದ ಚಿತ್ರವನ್ನು ಕೆ.ಎಸ್.ಎಲ್ ಸ್ವಾಮಿ ನಿರ್ದೇಶಿಸಿದರು. ಈ ಚಿತ್ರ ಕೆಲವು ವಿಭಾಗಗಳಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿಗೆ ಭಾಜನವಾಯಿತು.

   

  ಈ ಚಿತ್ರ ವೇಶ್ಯಾವಾಟಿಕೆಯ ಹಲವು ಮುಖಗಳನ್ನು ತೆರೆದಿಟ್ಟಿತು. ಆ ಸಮಯದಲ್ಲಿ ಅಂತ ಮುಂತಾದ ಚಿತ್ರಗಳ ಯಶಸ್ಸಿನ ಹಿನ್ನಲೆಯಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಮಿಂಚುತ್ತಿದ್ದ ಅಂಬರೀಶ್ ಪುಟ್ಟಣ್ಣ ಕಣಗಾಲ್ ಕೋರಿಕೆ ಮೇರೆಗೆ ಈ ಚಿತ್ರದಲ್ಲಿ ತೆಲೆ ಹಿಡುಕನ ಪಾತ್ರದಲ್ಲಿ ನಟಿಸಿದರು.

  **Note:Hey! Would you like to share the story of the movie ಮಸಣದ ಹೂವು with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X