ತರಾಸು ರವರ ಕಾದಂಬರಿ ಆಧಾರಿತ `ಮಸಣದ ಹೂವು' ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದರು. ಜಯಂತಿ, ಅಪರ್ಣ ಮತ್ತು ಅಂಬರೀಶ್ ಮುಖ್ಯ ಪಾತ್ರಗಳಲ್ಲಿ ನಟಿಸಿದರು. ಇದೇ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಪುಟ್ಟಣ್ಣ ವಿಧಿವಶರಾದರು. ಉಳಿದ ಚಿತ್ರವನ್ನು ಕೆ.ಎಸ್.ಎಲ್ ಸ್ವಾಮಿ ನಿರ್ದೇಶಿಸಿದರು. ಈ ಚಿತ್ರ ಕೆಲವು ವಿಭಾಗಗಳಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿಗೆ ಭಾಜನವಾಯಿತು.
ಈ ಚಿತ್ರ ವೇಶ್ಯಾವಾಟಿಕೆಯ ಹಲವು ಮುಖಗಳನ್ನು ತೆರೆದಿಟ್ಟಿತು. ಆ ಸಮಯದಲ್ಲಿ ಅಂತ ಮುಂತಾದ ಚಿತ್ರಗಳ ಯಶಸ್ಸಿನ ಹಿನ್ನಲೆಯಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಮಿಂಚುತ್ತಿದ್ದ ಅಂಬರೀಶ್ ಪುಟ್ಟಣ್ಣ ಕಣಗಾಲ್ ಕೋರಿಕೆ ಮೇರೆಗೆ ಈ ಚಿತ್ರದಲ್ಲಿ ತೆಲೆ ಹಿಡುಕನ ಪಾತ್ರದಲ್ಲಿ ನಟಿಸಿದರು.
Read: Complete ಮಸಣದ ಹೂವು ಕಥೆ
-
ಪುಟ್ಟಣ್ಣ ಕಣಗಾಲ್Director/Screenplay
-
ವಿಜಯ್ ಭಾಸ್ಕರ್Music Director
-
ವಿಜಯ ನಾರಸಿಂಹLyricst
-
ಎಸ್ ಜಾನಕಿSinger
-
ಪಿ ಜಯಚಂದ್ರನ್Singer
-
ಹಿರಿಯ ನಿರ್ದೇಶಕ ಎ.ಟಿ ರಘು ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ ಕಿಚ್ಚ ಸುದೀಪ್
-
'ಸ್ನೇಹ ಪ್ರೀತಿಗೆ ಸಾಕಾರ ರೂಪ ನಮ್ಮ ವಿಷ್ಣುವರ್ಧನ್': ಸುಮಲತಾ ಅಂಬರೀಶ್
-
ಅಂಬರೀಶ್ ಅಭಿಮಾನಿ ಮಾರ್ಕೆಟ್ ರಾಜು ಇನ್ನಿಲ್ಲ, 'ಬುಲ್ ಬುಲ್' ಘಟನೆ ಸ್ಮರಿಸಿದ ಕವಿರಾಜ್
-
ಅಂಬರೀಶ್-ರಜನೀಕಾಂತ್ ಸಿನಿಮಾ ಮಾಡಿದ್ದ ನಿರ್ದೇಶಕ ಇಂದು ದಯನೀಯ ಸ್ಥಿತಿಯಲ್ಲಿ
-
ಸುಮಲತಾ-ಅಂಬರೀಶ್ 29ನೇ ವಿವಾಹ ವಾರ್ಷಿಕೋತ್ಸವ
-
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
ನಿಮ್ಮ ಪ್ರತಿಕ್ರಿಯೆ