ರಾಕ್ಷಸ ಸಿನಿಮಾವನ್ನು ಲೋಹಿತ್ ಹೆಚ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ ಪ್ರಜ್ವಲ್ ದೇವರಾಜ್ ನಾಯಕನಾಗಿ ಹಾಗೂ ಸೋನಲ್ ಮೊಂಥೆರೋ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಕೆ.ಎಸ್ ಶ್ರೀಧರ್, ಶೋಭರಾಜ್, ವಿಹಾನ್, ಆರ್ನಾ ಮುಂತಾದವರು ತಾರಾಗಣದಲ್ಲಿದ್ದಾರೆ. ಬಿ ಅಜನೀಶ್ ಲೋಕನಾಥ್ ಸಂಗೀತ ಹಾಗೂ ಜೆಬಿನ್ ಜೇಕಬ್ ಛಾಯಾಗ್ರಹಣವಿದೆ.
ಬಿಡುಗಡೆ: ರಾಕ್ಷಸ ಸಿನಿಮಾ 2025ರ ಮಾರ್ಚ್ 7ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.