ರಾಂಚಿ ಕನ್ನಡ ಸಿನಿಮಾವನ್ನು ಶಶಿಕಾಂತ್ ಗಟ್ಟಿ ನಿರ್ದೇಶನ ಮಾಡಿದ್ದಾರೆ. ಇದೊಂದು ನೈಜ ಕಥೆ ಆಧರಿತ ಸಿನಿಮಾ. ರಾಂಚಿ ಪ್ರದೇಶದಲ್ಲಿ ನಡೆದ ಕುಕೃತ್ಯದ ಕಥೆಯುಳ್ಳ ಸಿನಿಮಾ.
ಈ ಚಿತ್ರದಲ್ಲಿ ದಿವ್ಯಾ ಉರುಡುಗ ಹಾಗೂ ಪ್ರಭು ಮುಂಡಡೂಕರ್ ಮುಖ್ಯಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಅರವಿಂದ್ ರಾವ್, ಟೋಟ ರಾಯ್ ಚೌಧರಿ, ಆರತಿ ನಾಯರ್, ಲಕ್ಷ್ಮಣ್ ಗೌಡ, ಸುರೇಶ್ ಹೆಬ್ಳೀಕರ್, ಉಷಾ ಭಂಡಾರಿ ಮುಂತಾದವರು ತಾರಾಗದಲ್ಲಿದ್ದಾರೆ. ರುದ್ರಾನಂದ ಆರ್.ಎನ್ ಹಾಗೂ ಅರುಣ್ ಕುಮಾರ್ ನಾಗರಾಜ್ ಜಂಟಿಯಾಗಿ ಈ ಸಿನಿಮಾಗೆ ಭಂಡವಾಳ ಹೂಡಿದ್ದು, ವಿನೋದ್ ಜೆ ರಾಜ್ ಛಾಯಾಗ್ರಹಣವಿದೆ.
ಬಿಡುಗಡೆ: ರಾಂಚಿ ಸಿನಿಮಾ 2023ರ ಡಿಸೆಂಬರ್ 1ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.