ಕಾರ್ತಿಕ್ ಚಂದ್ರ,ಪಲ್ಲವಿ ರಾಜು, ಐಶ್ವರ್ಯ ಮುಖ್ಯ ಪಾತ್ರದಲ್ಲಿ ನಟಿಸಿರುವ `ರವಿ ಹಿಸ್ಟರಿ' ಚಿತ್ರವನ್ನು ಮಧುಚಂದ್ರ ನಿರ್ದೇಶಿಸಿದ್ದಾರೆ.
ಚಿತ್ರ ಭೂಗತ ಲೋಕಾ ಕಥಾನಕವನ್ನು ಹೊಂದಿದೆ. ಚಿತ್ರದ ನಾಯಕ ಕಾರ್ತಿಕ್ ಚಿತ್ರಕ್ಕೆ ಬಂಡವಾಳ ಕೂಡ ಹೂಡಿದ್ದಾರೆ.