ಉಸಿರೇ ಉಸಿರೇ ಸಿನಿಮಾವನ್ನು
ಸಿ.ಎಂ ವಿಜಯ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಬಿಗ್‌ಬಾಸ್ ಖ್ಯಾತಿಯ
ರಾಜೀವ್ ಹನು ನಾಯಕನಾಗಿ ಹಾಗೂ
ಶ್ರೀಜಿತಾ ಘೋಷ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್, ಬ್ರಹ್ಮಾನಂದಂ, ಅಲಿ ಭಾಷಾ, ತಾರಾ, ಸಾಧು ಕೋಕಿಲ, ದೇವರಾಜ್, ಮಂಜು ಪಾವಗಡ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ವಿವೇಕ್ ಚಕ್ರವರ್ತಿ ಸಂಗೀತ, ಬಿ.ಕೆ ಮನು ಛಾಯಾಗ್ರಹಣ ಚಿತ್ರಕ್ಕಿದೆ. ಈ ಸಿನಿಮಾವನ್ನು ಪ್ರದೀಪ್ ಯಾದವ್ ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ: ಉಸಿರೇ ಉಸಿರೇ ಸಿನಿಮಾ 2024ರ ಮೇ 3ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.