X
ಕನ್ನಡ » ಚಲಚಿತ್ರಗಳು » ಉಸಿರೇ ಉಸಿರೇ
ಉಸಿರೇ ಉಸಿರೇ

ಉಸಿರೇ ಉಸಿರೇ

Drama | Romance | 03 May 2024 | U/A | 151 Mins
Kannada

2.6 /5 Users

0 /5 Filmibeat

ಉಸಿರೇ ಉಸಿರೇ ಕಥೆ

ಉಸಿರೇ ಉಸಿರೇ ಸಿನಿಮಾವನ್ನು  ಸಿ.ಎಂ ವಿಜಯ್  ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಬಿಗ್‌ಬಾಸ್‌ ಖ್ಯಾತಿಯ  ರಾಜೀವ್ ಹನು  ನಾಯಕನಾಗಿ ಹಾಗೂ  ಶ್ರೀಜಿತಾ ಘೋಷ್   ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್, ಬ್ರಹ್ಮಾನಂದಂ, ಅಲಿ ಭಾಷಾ, ತಾರಾ, ಸಾಧು ಕೋಕಿಲ, ದೇವರಾಜ್, ಮಂಜು ಪಾವಗಡ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ವಿವೇಕ್ ಚಕ್ರವರ್ತಿ ಸಂಗೀತ, ಬಿ.ಕೆ ಮನು ಛಾಯಾಗ್ರಹಣ ಚಿತ್ರಕ್ಕಿದೆ. ಈ ಸಿನಿಮಾವನ್ನು ಪ್ರದೀಪ್ ಯಾದವ್ ನಿರ್ಮಾಣ ಮಾಡಿದ್ದಾರೆ. ಬಿಡುಗಡೆ: ಉಸಿರೇ ಉಸಿರೇ ಸಿನಿಮಾ 2024ರ ಮೇ 3ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. 
Read More

ಉಸಿರೇ ಉಸಿರೇ ಕಲಾವಿದರು ಮತ್ತು ಸಿಬ್ಬಂದಿ

ಉಸಿರೇ ಉಸಿರೇ ಕ್ರೂ ಮಾಹಿತಿ

ನಿರ್ದೇಶಕ ಸಿ ಎಂ ವಿಜಯ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಿವೇಕ್ ಚಕ್ರವರ್ತಿ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಉಸಿರೇ ಉಸಿರೇ ಟ್ರೇಲರ್

Video Thumbnail

ಉಸಿರೇ ಉಸಿರೇ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.6 /5 Your Rating

ಉಸಿರೇ ಉಸಿರೇ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+