»   » ವಾರದ ಹತ್ತು : ದಟ್ಸ್ ಕನ್ನಡ ಟಾಪ್ 10 ವಿಡಿಯೋ

ವಾರದ ಹತ್ತು : ದಟ್ಸ್ ಕನ್ನಡ ಟಾಪ್ 10 ವಿಡಿಯೋ

Posted By:
Subscribe to Filmibeat Kannada
Thatskannada top 10 videos
ಕನ್ನಡ ವಿಡಿಯೋ, ಕನ್ನಡ ಪುಸ್ತಕ, ಕನ್ನಡ ಆಡಿಯೋ ಪ್ರಪಂಚಕ್ಕೆ ಕೈಗನ್ನಡಿಯಾಗುವ ದಟ್ಸ್ ಕನ್ನಡ ಟಾಪ್ ಟೆನ್ ವಿಭಾಗಕ್ಕೆ ಸ್ವಾಗತ. ಇತ್ತೀಚೆಗೆ ಪ್ರಕಟವಾಗಿರುವ ಅಥವಾ ಈ ಹಿಂದೆ ಪ್ರಕಟವಾಗಿ ಇಂದೂ ಸಹ ಬೇಡಿಕೆಗಳ ಪಟ್ಟಿಯಲ್ಲಿ ಮಂಚೂಣಿಯಲ್ಲಿರುವ ಪುಸ್ತಕ ಮತ್ತು ಆಡಿಯೊ, ವಿಡಿಯೋಗಳನ್ನು ಬಗ್ಗೆ ನೀವು ಮಾಹಿತಿ ಪಡೆದುಕೊಳ್ಳಬಹುದು. ಕನ್ನಡದ ಸರಕುಗಳನ್ನು ಕನ್ನಡಿಗರ ಮುಂದೆ ಪ್ರತೀ ಮಂಗಳವಾರ ಹರಡುವ ನಮ್ಮ ಪ್ರಯತ್ನವನ್ನು ನೀವು ನೋಡುತ್ತೀರಿ ಮತ್ತು ಬಳಸುತ್ತೀರಿ ಎಂಬ ಅಪೇಕ್ಷೆ ನಮ್ಮದು. ನಮ್ಮ ಟಾಪ್ ಟೆನ್ ಅಂಕಣಕ್ಕೆ ಆಧಾರ : ಕನ್ನಡವಲ್ಲದೆ ಬೇರೇನನ್ನೂ ಮೂಸದ ಟೋಟಲ್ ಕನ್ನಡ ಡಾಟ್ ಕಾಂ, ಬೆಂಗಳೂರು.

ದಟ್ಸ್ ಕನ್ನಡ ಟಾಪ್ 10 ವಿಡಿಯೋಗಳು

1. ಮಾಲ್ಗುಡಿ ಡೇಸ್ (ಧಾರಾವಾಹಿ)
2. ಮತದಾನ (ಚಲನಚಿತ್ರ)
3. ಎದ್ದೇಳು ಮಂಜುನಾಥ (ಚಲನಚಿತ್ರ)
4. ಶ್ರೀ ಕೃಷ್ಣ ಸಂಧಾನ (ನಾಟಕ)
5. ಕರ್ನಾಟಕ ಏಕೀಕರಣ ಚಳವಳಿ - ಗುಲ್ಬರ್ಗ ಕನ್ನಡ
6. ಡಾ|| ರಾಜ್ ಕುಮಾರ್ ಜೀವನಧಾರೆ (5 ಭಾಗಗಳು)
7. ಬೆಳದಿಂಗಳ ಬಾಲೆ (ಚಲನಚಿತ್ರ)
8. ಬಬ್ರುವಾಹನ (ಚಲನಚಿತ್ರ)
9. ನಾಗರಹಾವು (ಚಲನಚಿತ್ರ)
10. ಮುಂಬೈಯಲ್ಲಿ ಸಿ.ಆಶ್ವತ್

(ಸೆಪ್ಟೆಂಬರ್ 22ರಿಂದ ಸೆಪ್ಟೆಂಬರ್ 28)

ಮಾಹಿತಿ : ಟೋಟಲ್ ಕನ್ನಡ , ಜಯನಗರ 4ನೇ ವಿಭಾಗ (http://www.totalkannada.com and http://shopping.totalkannada.com)

» ವಾರದ ಹತ್ತು : ದಟ್ಸ್ ಕನ್ನಡ ಟಾಪ್ 10 ಪುಸ್ತಕ
» ವಾರದ ಹತ್ತು : ದಟ್ಸ್ ಕನ್ನಡ ಟಾಪ್ 10 ಆಡಿಯೋ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada