ಮೇ 5ರಂದು ಸುವರ್ಣ ವಾಹಿನಿಯಲ್ಲಿ ಸ್ಲಂ ಬಾಲ

ಚಿತ್ರದ ಟೈಟಲ್ ಹೇಳುವ ಹಾಗೆ ಈ ಚಿತ್ರ ಸ್ಲಂನಲ್ಲಿರುವ ನಾಯಕ ಹಾಗೂ ನರ್ತಕಿಯೊಬ್ಬಳ ಜೀವನ ಆಧರಿಸಿ ಈ ಕಥೆಯನ್ನು ಹೆಣೆಯಲಾಗಿದೆ.'ದುನಿಯಾ' ಖ್ಯಾತಿ ವಿಜಯ್ ಹಾಗೂ ಶುಭ ಪೂಂಜಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪತ್ರಕರ್ತೆಯಾಗಿದ್ದ ಸುಮನಾ ಈ ಚಿತ್ರದ ಮೂಲಕ ನಿರ್ದೇಶಕಿಗಿ ಬದಲಾಗಿದ್ದರು.
ಅಗ್ನಿ ಶ್ರೀಧರ್ ಚಿತ್ರಕಥೆ, ಸಂಭಾಷಣೆ ಬರೆದಿರುವ 'ಸ್ಲಂ ಬಾಲ'ನಿಗೆ ರವೀಂದ್ರ ಮತ್ತು ಸೈಯದ್ ಅಮಾನ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಎ.ಸಿ.ಮಹೇಂದರ್ ಛಾಯಾಗ್ರಹಣ, ಅರ್ಜುನ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಚಿತ್ರದ ತಾರಾಬಳಗದಲ್ಲಿ ಗಿರಿಜಾ ಲೋಕೇಶ್, ಶಶಿಕುಮಾರ್, ಅಚ್ಯುತ್, ಧರ್ಮಾ, ಬಿ.ಸುರೇಶ್, ಸತ್ಯಾ ಮುಂತಾದವರು ಇದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಸ್ಲಂ ಬಾಲ: ಖಂಡಿತ ನೋಡಲೇ ಬೇಕಾದ ಚಿತ್ರ
ರುಂಡಗಳ ಚೆಂಡಾಟದಲ್ಲಿ ಹ್ಯಾಟ್ರಿಕ್ ಹೊಡೆದ ಮಗ!
ಕನ್ನಡ ಸಿನಿಮಾ kannada movies ಸುಮಾನಾ ಕಿತ್ತೂರು slum bala ಅಗ್ನಿ ಶ್ರೀಧರ್ ದುನಿಯಾ ವಿಜಯ್ duniya vijay ಶುಭಾ ಪೂಂಜಾ ರವೀಂದ್ರ shashikumar ಸ್ಲಂಬಾಲ ಸುವರ್ಣ ವಾಹಿನಿ suvarna channel agni shridhar shubh punja


Click it and Unblock the Notifications