For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್‌ನಲ್ಲಿ ನಯನತಾರಾ ರೇಟು ರು.1.50 ಕೋಟಿ

  By Rajendra
  |

  ಇನ್ನೇನು ಚಿತ್ರರಂಗಕ್ಕೆ ಟಾಟಾ ಬಾಯ್ ಬಾಯ್ ಹೇಳಲು ತುದಿಗಾಲಲ್ಲಿ ನಿಂತಿದ್ದ ನಟಿ ನಯನತಾರಾಗೆ ಟಾಲಿವುಡ್‌ನಲ್ಲಿ ಭರ್ಜರಿ ರೇಟಿ ಸಿಕ್ಕಿದೆ. ಮೂಲಗಳ ಪ್ರಕಾರ ನಾಗಾರ್ಜುನ ಜೊತೆಗಿನ ತಮ್ಮ ಮುಂದಿನ ಚಿತ್ರಕ್ಕಾಗಿ ನಯನತಾರಾ ರು. 1.5 ಕೋಟಿ ಸಂಭಾವನೆ ನೀಡಲಾಗಿದೆಯಂತೆ.

  ಈ ಮೂಲಕ ಟಾಲಿವುಡ್‌ನಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ತಾರೆಯಾಗಿ ನಯನತಾರಾ ಹೊರಹೊಮ್ಮಿದ್ದಾರೆ. ನಯನತಾರಾ ಮತ್ತು ಪ್ರಭುದೇವ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಯೂ ಇದೆ. ಈಗ ನಯನಿ ಸಂಭಾವನೆಯಲ್ಲಿ ಭಾರಿ ಏರಿಕೆ ಖಂಡಿರುವ ಕಾರಣ ಪ್ರಭುದೇವ ಏನಾದರೂ ಮನಸ್ಸು ಬದಲಾಯಿಸಿಕೊಳ್ಳುತ್ತಾನೋ ಏನೋ ಎತ್ತೋ ಗೊತ್ತಿಲ್ಲ.

  ಇದಕ್ಕೂ ಮುನ್ನ ಚಿತ್ರವೊಂದಕ್ಕೆ ನಯನತಾರಾ ಸಂಭಾವನೆ ಹತ್ತಿರ ಹತ್ತಿರ ರು.1 ಕೋಟಿಯಷ್ಟಿತ್ತು. ತೆಲುಗಿನಲ್ಲಿ ಆಕೆ ಅಭಿನಯದ ಇತ್ತೀಚೆಗಿನ 'ಶ್ರೀರಾಮರಾಜ್ಯಂ' ಚಿತ್ರ ಬಾಕ್ಸಾಫೀಸಲ್ಲಿ ಜೋರಾಗಿ ಸದ್ದು ಮಾಡಿತ್ತು. ಈಗ ಒಂದೂವರೆ ಕೋಟಿಗೆ ತೂಗುವ ನಟಿಯಾಗಿ ಹೊರಹೊಮ್ಮಿದ್ದಾರೆ. (ಏಜೆನ್ಸೀಸ್)

  English summary
  Nayanthara has got Rs.1.5 crore as salary for her upcoming Telugu film with Nagarjuna. As no leading lady in Tollywood gets this much amount, people envy her.
  Monday, January 30, 2012, 15:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X