For Quick Alerts
  ALLOW NOTIFICATIONS  
  For Daily Alerts

  18ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಅವಿನಾಶ್- ಮಾಳವಿಕಾ ಜೋಡಿ

  |

  ನಟ ಅವಿನಾಶ್ ಹಾಗೂ ನಟಿ, ಬಿಜೆಪಿ ವಕ್ತಾರೆ ಮಾಳವಿಕಾ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ. ಈ ಜೋಡಿ 18ನೇ ವರ್ಷದ ವೈವಾಹಿಕ ಜೀವನವನ್ನು ಯಶಸ್ವಿಯಾಗಿ ಪೂರೈಸಿದ ಖುಷಿಯಲ್ಲಿ ಇದೆ.

  ತಮ್ಮ ಸಂಭ್ರಮದ ಕ್ಷಣವನ್ನು ಮಾಳವಿಕಾ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿವಾಹ ವಾರ್ಷಿಕೋತ್ಸವದ ದಿನ ತಮ್ಮ ಮದುವೆಯಾದ ಕೆಲ ಫೋಟೋಗಳ ಮೂಲಕ ಪತಿ ಅವಿನಾಶ್ ಅವರಿಗೆ ಶುಭಾಶಯ ತಿಳಿಸಿದ್ದಾರೆ.

  ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ V P ದಂಪತಿ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ V P ದಂಪತಿ

  ಮಾಳವಿಕಾ ಅವರಿಗೆ 9 ವರ್ಷ ಇದ್ದಗಿನಿಂದಲೇ ಅವಿನಾಶ್ ಅವರ ಪರಿಚಯ ಇತ್ತಂತೆ. ಆಗ ಅವರು ಬಾಲ ನಟಿಯಾಗಿದ್ದರು. ಅಲ್ಲಿಂದ ಶುರುವಾದ ಇಬ್ಬರ ಪ್ರಯಾಣ ಮದುವೆಯವರೆಗೆ ಬಂತು. 28 ಫೆಬ್ರವರಿ 2001 ರಲ್ಲಿ ನವ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿಗೆ ಇಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ.

  ಅವಿನಾಶ್ ಹಾಗೂ ಮಾಳವಿಕ ಇಂದಿಗೂ ಇಬ್ಬರೂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಅವಿನಾಶ್ ಡಿಮ್ಯಾಂಡ್ ಇಂದಿಗೂ ಕಡಿಮೆ ಆಗಿಲ್ಲ. ಇತ್ತ ಮಳವಿಕಾ ಸಹ ರಾಜಕೀಯದ ಜೊತೆಗೆ ಸಿನಿಮಾವನ್ನು ಕೈ ಬಿಟ್ಟಿಲ್ಲ.

  English summary
  Kannada actor Avinash and actress, BJP spokesperson Malavika Avinash celebrating there 18th year wedding anniversary. She took her twitter account and wish Avinash.
  Tuesday, February 26, 2019, 14:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X