For Quick Alerts
  ALLOW NOTIFICATIONS  
  For Daily Alerts

  ಸೈಮಾ ಅವಾರ್ಡ್ಸ್ 14: ಪುನೀತ್ ಗೆ ವಿಶೇಷ ಗೌರವ

  By Super
  |

  ಎರಡು ದಿನಗಳ ಕಾಲ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ವರ್ಣರಂಜಿತ ಸೈಮಾ-ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) ಸಮಾರಂಭಕ್ಕೆ ಶನಿವಾರ (ಸೆ.13) ರಂಗುರಂಗಿನ ತೆರೆಬಿದ್ದಿದೆ. ಕನ್ನಡದ 'ಮೈನಾ' ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

  ಶ್ರೇಷ್ಠ ನಟ, ನಟಿ ಪ್ರಶಸ್ತಿಗಳು ಕ್ರಮವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಚಿಗರೆ ಕಂಗಳ ಬೆಡಗಿ ಐಂದ್ರಿತಾ ರೇ ಪಾಲಾಗಿವೆ. ಇವರಿಬ್ಬರೂ 'ಭಜರಂಗಿ' ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.

  ಇನ್ನು ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ ವಿ ಹರಿಕೃಷ್ಣ (ಬುಲ್ ಬುಲ್), ಅತ್ಯುತ್ತಮ ಹಾಸ್ಯನಟರಾಗಿ ಚಿಕ್ಕಣ್ಣ (ರಾಜಾಹುಲಿ), ಅತ್ಯುತ್ತಮ ಮೊದಲ ಪರಿಚಯ ಪ್ರಶಸ್ತಿ ಧನಂಜಯ್ (ಡೈರೆಕ್ಟರ್ಸ್ ಸ್ಪೆಷಲ್), ಅತ್ಯುತ್ತಮ ಬಾಲನಟಿಯಾಗಿ ಬೇಬಿ ಅಹನಾ (ಲಕ್ಷ್ಮಿ) ಆಯ್ಕೆಯಾಗಿದ್ದಾರೆ. ಯೂತ್ ಐಕಾನ್ ಆಫ್ ಸೌತ್ ಇಂಡಿಯನ್ ಸಿನಿಮಾ ಪ್ರಶಸ್ತಿಗೆ ಪುನೀತ್ ರಾಜ್ ಕುಮಾರ್ ಪಾತ್ರರಾಗಿದ್ದಾರೆ.

  ಅತ್ಯುತ್ತಮ ಛಾಯಾಗ್ರಾಹಕ: ವೈದಿ ಎಸ್ (ಚಿತ್ರ: ಗೂಗ್ಲಿ)

  ಅತ್ಯುತ್ತಮ ಸಾಹಸ ಸಂಯೋಜನೆ: ರವಿ ವರ್ಮ (ಚಿತ್ರ: ಗೂಗ್ಲಿ)

  ಅತ್ಯುತ್ತಮ ನೆಗಟೀವ್ ಪಾತ್ರ: ರಾಘವ್ ಉದಯ್ (ಚಿತ್ರ: ಜಯಮ್ಮನ ಮಗ)

  ಅತ್ಯುತ್ತಮ ಬಾಲನಟಿ: ಬೇಬಿ ಅಹನಾ (ಚಿತ್ರ:ಲಕ್ಷ್ಮಿ)

  ಅತ್ಯುತ್ತಮ ಚೊಚ್ಚಲ ನಟಿ: ಪಾರ್ವತಿ ನಾಯರ್ (ಚಿತ್ರ ಸ್ಟೋರಿ ಕಥೆ)

  ಅತ್ಯುತ್ತಮ ಚೊಚ್ಚಲ ನಿರ್ಮಾಪಕ: ಸುವಿನ್ ಸಿನಿಮಾಸ್ (ಹೇಮಂತ್) ಚಿತ್ರ: ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ

  ಅಮೂಲ್ಯಾ (ಚಿತ್ರ: ಶ್ರಾವಣಿ ಸುಬ್ರಹ್ಮಣ್ಯ)

  ಅಮೂಲ್ಯಾ (ಚಿತ್ರ: ಶ್ರಾವಣಿ ಸುಬ್ರಹ್ಮಣ್ಯ)

  ಅತ್ಯುತ್ತಮ ವಿಮರ್ಶೆಗೆ ನಟಿ: ಅಮೂಲ್ಯಾ (ಚಿತ್ರ: ಶ್ರಾವಣಿ ಸುಬ್ರಹ್ಮಣ್ಯ)

  ಅರ್ಜುನ್ ಜನ್ಯ (ವರದನಾಯಕ)

  ಅರ್ಜುನ್ ಜನ್ಯ (ವರದನಾಯಕ)

  ಅತ್ಯುತ್ತಮ ಹಿನ್ನೆಲೆ ಗಾಯಕ: ಅರ್ಜುನ್ ಜನ್ಯ (ವರದನಾಯಕ)

  ವಿ ಹರಿಕೃಷ್ಣ (ಚಿತ್ರ: ಬುಲ್ ಬುಲ್)

  ವಿ ಹರಿಕೃಷ್ಣ (ಚಿತ್ರ: ಬುಲ್ ಬುಲ್)

  ಅತ್ಯುತ್ತಮ ಸಂಗೀತ ನಿರ್ದೇಶಕ: ವಿ ಹರಿಕೃಷ್ಣ (ಚಿತ್ರ: ಬುಲ್ ಬುಲ್)

  ಇಮ್ರಾನ್ ಸರ್ದಾರಿಯಾ

  ಇಮ್ರಾನ್ ಸರ್ದಾರಿಯಾ

  ಅತ್ಯುತ್ತಮ ನೃತ್ಯ ಸಂಯೋಜಕ: ಇಮ್ರಾನ್ ಸರ್ದಾರಿಯಾ (ವಿಕ್ಟರಿ ಚಿತ್ರದ ಯಕ್ಕಾ ನಿನ್ ಮಗಳು ಹಾಡು)

  ಪರುಲ್ ಯಾದವ್ (ಚಿತ್ರ: ಬಚ್ಚನ್)

  ಪರುಲ್ ಯಾದವ್ (ಚಿತ್ರ: ಬಚ್ಚನ್)

  ಅತ್ಯುತ್ತಮ ಪೋಷಕ ನಟಿ : ಪರುಲ್ ಯಾದವ್ (ಚಿತ್ರ: ಬಚ್ಚನ್)

  ಶಿವರಾಜ್ ಕುಮಾರ್ (ಚಿತ್ರ: ಭಜರಂಗಿ)

  ಶಿವರಾಜ್ ಕುಮಾರ್ (ಚಿತ್ರ: ಭಜರಂಗಿ)

  ಅತ್ಯುತ್ತಮ ನಟ: ಶಿವರಾಜ್ ಕುಮಾರ್ (ಚಿತ್ರ: ಭಜರಂಗಿ)

  ಅವಿನಾಶ್ ದಿವಾಕರ್ (ಚಿತ್ರ: ಮದುವೆ ಮನೆ)

  ಅವಿನಾಶ್ ದಿವಾಕರ್ (ಚಿತ್ರ: ಮದುವೆ ಮನೆ)

  ಅತ್ಯುತ್ತಮ ಪೋಷಕ ನಟ: ಅವಿನಾಶ್ ದಿವಾಕರ್ (ಚಿತ್ರ: ಮದುವೆ ಮನೆ)

  ಪವನ್ ಒಡೆಯರ್ (ಚಿತ್ರ: ಗೂಗ್ಲಿ ಹಾಡು)

  ಪವನ್ ಒಡೆಯರ್ (ಚಿತ್ರ: ಗೂಗ್ಲಿ ಹಾಡು)

  ಅತ್ಯುತ್ತಮ ಗೀತಸಾಹಿತಿ: ಪವನ್ ಒಡೆಯರ್ (ಚಿತ್ರ: ಗೂಗ್ಲಿ ಹಾಡು)

  ವಾಣಿ ಹರಿಕೃಷ್ಣ (ಕಡ್ಡಿಪುಡಿ ಚಿತ್ರದ ಬೇರೆ ಯಾರೋ)

  ವಾಣಿ ಹರಿಕೃಷ್ಣ (ಕಡ್ಡಿಪುಡಿ ಚಿತ್ರದ ಬೇರೆ ಯಾರೋ)

  ಅತ್ಯುತ್ತಮ ಹಿನ್ನೆಲೆ ಗಾಯಕಿ: ವಾಣಿ ಹರಿಕೃಷ್ಣ (ಕಡ್ಡಿಪುಡಿ ಚಿತ್ರದ ಬೇರೆ ಯಾರೋ)

  ಚಿಕ್ಕಣ್ಣ (ಚಿತ್ರ: ರಾಜಾಹುಲಿ)

  ಚಿಕ್ಕಣ್ಣ (ಚಿತ್ರ: ರಾಜಾಹುಲಿ)

  ಅತ್ಯುತ್ತಮ ಹಾಸ್ಯನಟ: ಚಿಕ್ಕಣ್ಣ (ಚಿತ್ರ: ರಾಜಾಹುಲಿ)

  ಧನಂಜಯ್ (ಚಿತ್ರ: ಡೈರೆಕ್ಟರ್ಸ್ ಸ್ಪೆಷಲ್)

  ಧನಂಜಯ್ (ಚಿತ್ರ: ಡೈರೆಕ್ಟರ್ಸ್ ಸ್ಪೆಷಲ್)

  ಅತ್ಯುತ್ತಮ ಚೊಚ್ಚಲ ನಟ: ಧನಂಜಯ್ (ಚಿತ್ರ: ಡೈರೆಕ್ಟರ್ಸ್ ಸ್ಪೆಷಲ್)

  ನಂದಕಿಶೋರ್ (ವಿಕ್ಟರಿ)

  ನಂದಕಿಶೋರ್ (ವಿಕ್ಟರಿ)

  ಅತ್ಯುತ್ತಮ ಚೊಚ್ಚಲ ನಿರ್ದೇಶನ: ನಂದಕಿಶೋರ್ (ವಿಕ್ಟರಿ)

  ಐಂದ್ರಿತಾ ರೇ (ಚಿತ್ರ: ಭಜರಂಗಿ)

  ಐಂದ್ರಿತಾ ರೇ (ಚಿತ್ರ: ಭಜರಂಗಿ)

  ಅತ್ಯುತ್ತಮ ನಟಿ: ಐಂದ್ರಿತಾ ರೇ (ಚಿತ್ರ: ಭಜರಂಗಿ)

  ಶಿವರಾಜ್ ಕುಮಾರ್ (ಚಿತ್ರ: ಭಜರಂಗಿ)

  ಶಿವರಾಜ್ ಕುಮಾರ್ (ಚಿತ್ರ: ಭಜರಂಗಿ)

  ಅತ್ಯುತ್ತಮ ನಟ: ಶಿವರಾಜ್ ಕುಮಾರ್ (ಚಿತ್ರ: ಭಜರಂಗಿ)

  ಮೈನಾ (ಓಂಕಾರ್ ಮೂವೀಸ್/ಎನ್ ಎಸ್ ರಾಜ್ ಕುಮಾರ್)

  ಮೈನಾ (ಓಂಕಾರ್ ಮೂವೀಸ್/ಎನ್ ಎಸ್ ರಾಜ್ ಕುಮಾರ್)

  ಅತ್ಯುತ್ತಮ ಚಿತ್ರ: ಮೈನಾ (ಓಂಕಾರ್ ಮೂವೀಸ್/ಎನ್ ಎಸ್ ರಾಜ್ ಕುಮಾರ್)

  English summary
  The two-day South Indian International Movie Awards event (SIIMA 2014) concluded on Saturday, 13 September, in Kuala Lampur, Malaysia. The winners of the SIIMA awards from the Kannada film industry were announced. Shivrajkumar won the best actor award for his performance in the critically-acclaimed film 'Bhajarangi'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X