twitter
    X
    Home ಚಲನಚಿತ್ರಗಳ ಒಳನೋಟ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ರ ಬಾಕ್ಸಾಫೀಸ್ ಫ್ಲಾಪ್ ಚಲನಚಿತ್ರಗಳು

    Author Administrator | Updated: Wednesday, February 15, 2023, 05:16 PM [IST]

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುಮಾರು ಎರಡು ದಶಕಗಳ ಸಿನಿ ಜೀವನದಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಇಂದು ಕನ್ನಡದ ಟಾಪ್ ನಟರಾಗಿದ್ದಾರೆ..ಲೈಟ್ ಬಾಯ್ ಆಗಿ ಸಿನಿ ಜರ್ನಿ ಆರಂಭಿಸಿ, ನಂತರ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕನಾಗಿ ಬಿಗ್ ಬ್ರೇಕ್ ಪಡೆದರು..ಇಲ್ಲಿ ದರ್ಶನ್ ರ ಬಾಕ್ಸಾಫೀಸಿನಲ್ಲಿ ವಿಫಲವಾದ ಚಿತ್ರಗಳಿವೆ..

    cover image
    • ನಿನಗೋಸ್ಕರ
      1

      ನಿನಗೋಸ್ಕರ

      Critics Review : 0 Genre : Action ,Comedy Release Date : 27 Sep 2002 Cast : Jean-Claude Van Damme ,Francois Damiens Story :

      ಯೋಗೀಶ್ ಹುಣಸೂರು ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಮತ್ತು ನವೀನ್ ಮಯೂರು ನಾಯಕನಾಗಿ ನಟಿಸಿದ್ದರು. ಈ ಚಿತ್ರದ ಕಥೆ 1997 ರಲ್ಲಿ ತೆರೆಕಂಡ ಇಂಗ್ಲೀಷ್ ನ `ಅಡಿಕ್ಟಡ ಟ�

    • ಕಿಟ್ಟಿ
      2

      ಕಿಟ್ಟಿ

      Critics Review : 0 Genre : Adult ,Drama Release Date : 29 Nov 2002 Cast : Asif Pathan ,Harbance Lally Story :

      ಜಿ.ಕೆ.ಮುದ್ದುರಾಜ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ದರ್ಶನ್ ಜೊತೆ ನವ್ಯ ನಟರಾಜನ್ ನಾಯಕಿಯಾಗಿ ನಟಿಸಿದ್ದರು.

    • ನೀನಂದ್ರೆ ಇಷ್ಟ
      3

      ನೀನಂದ್ರೆ ಇಷ್ಟ

      Critics Review : 0 Genre : Crime Release Date : 2003 Cast : Nicolas Cage ,Val Kilmer Story :

      ಬಿ ಮಲ್ಲೇಶ್ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಜೊತೆ ಹರೀಶ್ ರಾಜ್ (ಬಿಗ್ ಬಾಸ್ ಸೀಸನ್ 7 ಖ್ಯಾತಿ) ಕೂಡ ನಾಯಕರಾಗಿ ನಟಿಸಿದ್ದರು.ಚಿತ್ರ ತ್ರೀಕೋನ ಪ್ರೇಮಕಥೆ ಹೊಂದ�

    • ಲಂಕೇಶ್ ಪತ್ರಿಕೆ
      4

      ಲಂಕೇಶ್ ಪತ್ರಿಕೆ

      Critics Review : 0 Genre : Drama Release Date : 16 May 2003 Cast : John Heard ,Tim Cinnante Story :

      ಇಂದ್ರಜಿತ್ ಲಂಕೇಶ್ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಜೊತೆ ತೆಲುಗು ನಟಿ ವಸುಂಧರಾ ದಾಸ್ ನಾಯಕಿಯಾಗಿ ನಟಿಸಿದ್ದರು..

    • ನಮ್ಮ ಪ್ರೀತಿಯ ರಾಮು
      5

      ನಮ್ಮ ಪ್ರೀತಿಯ ರಾಮು

      Critics Review : 0 Genre : Animation Release Date : 14 Nov 2003 Cast : Story :

      ದರ್ಶನ್ ಸಿನಿಜೀವನದ ಅತ್ತುತ್ತಮ ಚಿತ್ರಗಳಲ್ಲಿ ಒಂದಾದ ಈ ಚಿತ್ರದಲ್ಲಿ ದರ್ಶನ್ ರವರು ಅಂಧನ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ಉತ್ತಮ ವಿಮರ್ಶೆಗಳು ಬಂದರೂ, �

    • ಅಣ್ಣಾವ್ರು
      6

      ಅಣ್ಣಾವ್ರು

      Critics Review : 0 Genre : Romance Release Date : 18 Apr 2005 Cast : Sarvar Ahuja ,Riya Sen Story : ಅಣ್ಣಾವ್ರು ಚಿತ್ರದಲ್ಲಿ ದರ್ಶನ್ ಮತ್ತು ಅಂಬರೀಶ್ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಸುಹಾಸಿನಿ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.ಓಂ ಪ್ರಕಾಶ್ ರಾವ್ ಅವರ ...
    • ದರ್ಶನ್
      7

      ದರ್ಶನ್

      Critics Review : 0 Genre : Fantasy Release Date : 09 Apr 2004 Cast : Alexa Vega ,Paul Sorvino Story :

      ರಮೇಶ್ ಕಿಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ತೆಲಗು ನಟಿ ನವನೀತ್ ನಟಿಸಿದರು..

    • ಸರ್ದಾರ
      8

      ಸರ್ದಾರ

      Critics Review : 0 Genre : Action ,Romance Release Date : 03 Dec 2004 Cast : Chetan Kumar ,Sitara Vaidya Story :

      ಮೆಜೆಸ್ಟಿಕ್ ಮತ್ತು ದಾಸ ಚಿತ್ರಗಳ ನಂತರ ಮತ್ತೆ ಪಿ.ಎನ್.ಸತ್ಯ ದರ್ಶನ್ ಗೆ ನಿರ್ದೇಶಿಸಿದ ಚಿತ್ರ ಸರ್ದಾರ. ಆದರೆ ಮೊದಲೆರೆಡ ಚಿತ್ರಗಳಂತೆ ಈ ಚಿತ್ರ ಯಶಸ್ಸು ಕಾಣಲಿಲ�

    • ತಂಗಿಗಾಗಿ
      9

      ತಂಗಿಗಾಗಿ

      Critics Review : 0 Genre : Comedy Release Date : 20 Oct 2006 Cast : Arshad Warsi ,Ashish Chowdhry Story :

      ದರ್ಶನ್ ಜೊತೆ ಪಿ.ಎನ್.ಸತ್ಯ ನಿರ್ದೇಶನದ ನಾಲ್ಕನೇ ಚಿತ್ರ ತಂಗಿಗಾಗಿ..ಪೂನಂ ಬಾಜ್ವಾ ನಾಯಕಿಯಾಗಿ ನಟಿಸಿದ್ದರೆ, ಶ್ವೇತಾ ಚೆಂಗಪ್ಪ ದರ್ಶನ್ ತಂಗಿ ಪಾತ್ರದಲ್ಲಿ ನಟಿ�

    • ಭೂಪತಿ
      10

      ಭೂಪತಿ

      Critics Review : 0 Genre : Drama Release Date : 16 Feb 2007 Cast : Sanjay Dutt ,Rohit Roy Story : ಭೂಪತಿ ಚಿತ್ರದಲ್ಲಿ ದರ್ಶನ್ ನಾಯಕನಾಗಿ ಮತ್ತು ಶಿರೀನ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ  ಮೇಲೆ ಕಾಣಿಸಿಕೊಂಡಿದ್ದಾರೆ. ಸುಮಲತಾ, ಮುಕೇಶ್ ರಿಷಿ, ಕೆ ಎಸ್ ಅಶ್ವಥ್, ಮೊದಲಾದವರ ತಾರ ...
    • ಅರ್ಜುನ್
      11

      ಅರ್ಜುನ್

      Critics Review : 0 Genre : Social Release Date : 16 Aug 2008 Cast : Shital Shah ,Sujata Kumar Story :

      ಶಾಹುರಾಜ್ ಸಿಂಧೆ ನಿರ್ದೇಶನ ಈ ಚಿತ್ರದಲ್ಲಿ ದರ್ಶನ ಪೋಲಿಸ್ ಅಧಿಕಾರಿಯಾಗಿ ನಟಿಸಿದ್ದರು. ಅನಂತನಾಗ್ ದರ್ಶನ್ ತಂದೆಯ ಪಾತ್ರದಲ್ಲಿ ನಟಿಸಿದ್ದರು.

    • ಅಭಯ್
      12

      ಅಭಯ್

      Critics Review : 3 Genre : Comedy ,Romance Release Date : 02 Oct 2009 Cast : Vinay Pathak ,Neha Dhupia Story : ಅಭಯ್ ಚಿತ್ರದಲ್ಲಿ ದರ್ಶನ್ ನಾಯಕನಾಗಿ ಮತ್ತು ಆರತಿ ಥಾಕೂರ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಸುರೇಶ ಮಂಗಳೂರು, ಸಲೀಂ ಪಾಂಡಾ, ಓಂ ಪ್ರಕಾಶ್ ರಾವ್, ಮೊದಲಾದವರ ...
    • ಪ್ರಿನ್ಸ್
      13

      ಪ್ರಿನ್ಸ್

      Critics Review : 4 Genre : Action ,Comedy Release Date : 01 Apr 2011 Cast : Akshay Kumar ,Deepika Padukone Story : ಪ್ರಿನ್ಸ್ ಚಿತ್ರದಲ್ಲಿ ದರ್ಶನ್ ನಾಯಕನಾಗಿ ಮತ್ತು ಜೆನ್ನಿಫರ್ ಕೊತ್ವಾಲ್, ನಿಕಿತ ತುಕ್ರಲ್, ನಾಯಕಿಯರಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ರಂಗಾಯಣ ರಘು, ಸಿಹಿ ಕಹಿ ...
    • ವಿರಾಟ್
      14

      ವಿರಾಟ್

      Critics Review : 3 Genre : Action Release Date : 29 Jan 2016 Cast : Natarajan Subramaniam ,Jayasurya Story : ವಿರಾಟ್ ಒಂದು ಆಕ್ಷನ್ ಸಿನಿಮಾವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚೈತ್ರ ಚಂದ್ರನಾಥ್, ಇಶಾ ಚಾವ್ಲಾ, ವಿದಿಶಾ, ಸೇರಿದಂತೆ ಈ ಚಿತ್ರ ಸ್ಯಾಂಡಲ್ ...
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X