twitter
    Celebs»Meera Chopra

    ಮೀರಾ ಚೋಪ್ರಾ (ನಿಲಾ)

    Actress
    ದಕ್ಷಿಣ ಭಾರತೀಯ ನಟಿ ಮೀರಾ ಚೋಪ್ರಾ ತಮಿಳು ಚಿತ್ರರಂಗದಲ್ಲಿ ನೀಲಾ ಎಂದೇ ಪರಿಚಿತರು. ಅಮೇರಿಕಾದ ಮಿಚಿಗನ್ ನಲ್ಲಿ ಸಮೂಹ ಸಂಹವನದ ಮೇಲೆ ಪದವಿ ಪಡೆದ ಇವರು ರಾಷ್ಟ್ರ ಮಟ್ಟದ ಚಾನೆಲ್ ಒಂದರಲ್ಲಿ ಕೆಲಸ ಮಾಡಿದರು. ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ಇವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಎಸ್.ಜೆ.ಸೂರ್ಯ.... ReadMore
    Famous For
    ದಕ್ಷಿಣ ಭಾರತೀಯ ನಟಿ ಮೀರಾ ಚೋಪ್ರಾ ತಮಿಳು ಚಿತ್ರರಂಗದಲ್ಲಿ ನೀಲಾ ಎಂದೇ ಪರಿಚಿತರು. ಅಮೇರಿಕಾದ ಮಿಚಿಗನ್ ನಲ್ಲಿ ಸಮೂಹ ಸಂಹವನದ ಮೇಲೆ ಪದವಿ ಪಡೆದ ಇವರು ರಾಷ್ಟ್ರ ಮಟ್ಟದ ಚಾನೆಲ್ ಒಂದರಲ್ಲಿ ಕೆಲಸ ಮಾಡಿದರು. ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ಇವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಎಸ್.ಜೆ.ಸೂರ್ಯ. ಇವರೇ ಮೀರಾಗೆ ನೀಲಾ ಅಂತ ಹೆಸರು ಕೊಟ್ಟರು. ಹಿಂದಿ,ತೆಲುಗು ,ತಮಿಳು ಚಿತ್ರಗಳಲ್ಲಿ ನಟಿಸಿರುವ ಇವರು 2008 ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಅರ್ಜುನ್' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪರಿಚಯಿಸಿದರು.
    Read More
    ಮೀರಾ ಚೋಪ್ರಾ (ನಿಲಾ) ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X