CelebsbredcrumbNaveen Mayur
  ನವೀನ ಮಯೂರ್

  ನವೀನ ಮಯೂರ್

  Actor
  ಕನ್ನಡ ಚಿತ್ರರಂಗದಲ್ಲಿ ಚಾಕಲೇಟ್ ಹೀರೋ ಎಂದೇ ಕರೆಸಿಕೊಳ್ಳುತ್ತಿದ್ದ ನವೀನ್ ಮಯೂರ್ ಸುದೀಪ್ ಅಭಿನಯದ `ಸ್ಪರ್ಶ' ಚಿತ್ರದ ಮೂಲಕ ಚಿತ್ರರಂಗಕ್ಕೆ ಆಗಮಿಸಿದರು. ನಾಯಕನಟನಾಗಿ ಮಾತ್ರವಲ್ಲದೇ ಕೆಲವು ಚಿತ್ರಗಳಲ್ಲಿ ಪೋಷಕನಟನಾಗಿಯೂ ನಟಿಸಿದ್ದಾರೆ. `ನಿನಗೋಸ್ಕರ',`ಲವಲವಿಕೆ',`ನೀಲ',`ಹಲೋ',`ನನ್ನ ಹೆಂಡತಿ ಕೊಲೆ' ಇವರು... ReadMore
  Famous For

  ಕನ್ನಡ ಚಿತ್ರರಂಗದಲ್ಲಿ ಚಾಕಲೇಟ್ ಹೀರೋ ಎಂದೇ ಕರೆಸಿಕೊಳ್ಳುತ್ತಿದ್ದ ನವೀನ್ ಮಯೂರ್ ಸುದೀಪ್ ಅಭಿನಯದ `ಸ್ಪರ್ಶ' ಚಿತ್ರದ ಮೂಲಕ ಚಿತ್ರರಂಗಕ್ಕೆ ಆಗಮಿಸಿದರು. ನಾಯಕನಟನಾಗಿ ಮಾತ್ರವಲ್ಲದೇ ಕೆಲವು ಚಿತ್ರಗಳಲ್ಲಿ ಪೋಷಕನಟನಾಗಿಯೂ ನಟಿಸಿದ್ದಾರೆ. `ನಿನಗೋಸ್ಕರ',`ಲವಲವಿಕೆ',`ನೀಲ',`ಹಲೋ',`ನನ್ನ ಹೆಂಡತಿ ಕೊಲೆ' ಇವರು ನಟಿಸಿದ ಪ್ರಮುಖ ಚಿತ್ರಗಳು.

   

  2006 ರಲ್ಲಿ ಇವರು `ಉಪ್ಪಿ ದಾದಾ' ಚಿತ್ರದಲ್ಲಿ ಇನ್ನೇನು ಕೆಲವು ದಿನಗಳಲ್ಲಿ ಸಾಯುವ ಕ್ಯಾನ್ಸರ್ ರೋಗಿಯಾಗಿ ನಟಿಸುತ್ತಾರೆ. ಆದರೆ ದುರ್ದೈವವೆಂದರೆ ನಾಲ್ಕು ವರ್ಷಗಳ ನಂತರ ನವೀನ್ ಜಾಂಡಿಸ್ ಕಾಯಿಲೆಯಿಂದ ವಿಧಿವಶರಾಗುತ್ತಾರೆ. ಕೇವಲ 32 ವರ್ಷಗಳಲ್ಲಿ ಇಹಲೋಕ ತೊರೆದ ಈ ಸ್ಪುರದ್ರೂಪಿ ನಟನ ಅಂತ್ಯಸಂಸ್ಕಾರಕ್ಕೆ ಅಂದು ಚಿತ್ರರಂಗದ ಯಾವುದೇ ಸದಸ್ಯರು ಹಾಜರಿರಲಿಲ್ಲ. ಮುಂದೆ ಕನ್ನಡ ಚಿತ್ರರಂಗದಲ್ಲಿ...

  Read More
  ನವೀನ ಮಯೂರ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X