X
ವಿರಾಟ್

ವಿರಾಟ್

Action | 29 Jan 2016 | U/A |
Kannada

2.5 /5 Users

3 /5 Filmibeat

ವಿರಾಟ್ ಕಥೆ

ವಿರಾಟ್ ಒಂದು ಆಕ್ಷನ್ ಸಿನಿಮಾವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚೈತ್ರ ಚಂದ್ರನಾಥ್, ಇಶಾ ಚಾವ್ಲಾ, ವಿದಿಶಾ, ಸೇರಿದಂತೆ ಈ ಚಿತ್ರ ಸ್ಯಾಂಡಲ್ ವುಡ್ ಸ್ಟಾರ್ ಗಳಿಂದ ತುಂಬಿ ತುಳುಕುತ್ತಿದೆ. ಹಾಸ್ಯ ನಟರೆಂದೇ ಖ್ಯಾತಿ ಪಡೆದ ರಂಗಾಯಣ ರಘು, ಬುಲೆಟ್ ಪ್ರಕಾಶ್, ಶರಣ್ ಮತ್ತು ಇನ್ನೂ ಹಲವಾರು ನಟ-ನಟಿಯರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಎಚ್ ವಾಸು ವಿರಾಟ್ ಚಿತ್ರಕ್ಕೆ ನಿರ್ದೇಶನ ನೀಡಿದ್ದಾರೆ. c ಕಲ್ಯಾಣ್ ನಿರ್ಮಾಪಕರಾಗಿದ್ದಾರೆ. ವಿ ಹರಿಕೃಷ್ಣ ತಮ್ಮ ಸಂಗೀತ ಗಾಯನವನ್ನು ಈ ಸಿನಿಮಾಕ್ಕೆ ನೀಡಿದ್ದಾರೆ.
Read More

ವಿರಾಟ್ ಕಲಾವಿದರು ಮತ್ತು ಸಿಬ್ಬಂದಿ

ವಿರಾಟ್ ಕ್ರೂ ಮಾಹಿತಿ

ನಿರ್ದೇಶಕ ಎಚ್ ವಾಸು
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಿ ಹರಿಕೃಷ್ಣ
ನಿರ್ಮಾಪಕ c ಕಲ್ಯಾಣ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ವಿರಾಟ್ ವಿಮರ್ಶಕರ ವಿಮರ್ಶೆ

Kannada.filmibeat.com
ದರ್ಶನ್ ಕಟ್ಟಾ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಸಿನಿಮಾ 'ವಿರಾಟ್'. ಮಾಸ್ ಅಭಿಮಾನಿಗಳು ಬಯಸುವ ಫಾರ್ಮುಲಾ 'ವಿರಾಟ್' ಚಿತ್ರದಲ್ಲಿದೆ. ಯಾವ ನಿರೀಕ್ಷೆ ಮಾಡದೆ, ಕೇವಲ ಮನರಂಜನೆ ಬಯಸುವ ಪ್ರೇಕ್ಷಕರು 'ವಿರಾಟ್' ಚಿತ್ರವನ್ನ ಆರಾಮಾಗಿ ಒಮ್ಮೆ ನೋಡಬಹುದು.

ವಿರಾಟ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ವಿರಾಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+