X
ಹರ್ಷ ಎ

ಹರ್ಷ ಎ

Director/Screenplay Writer/Story Writer
ಜೀವನ ಚರಿತ್ರೆ :  ಹರ್ಷ ಎ ಇವರು ಜನಿಸಿದ್ದು  ಅಗಸ್ಟ್ 24, 1980 ಬೆಂಗಳೂರಿನಲ್ಲಿ. ತಂದೆ ಟಿ.ಅಶೋಕ್ ತಾಯಿ ಪೂರ್ಣಿಮಾ ಅಶೋಕ್. ತಮ್ಮ ಭರತ್ ಅಶೋಕ್. ಇವರು ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಇವರು ಬೆಂಗಳೂರಿನ ಆಕ್ಸ್ ಪರ್ಡ್ ಕಾಲೇಜ್ ನಲ್ಲಿ ಆಟೋಮೊಬೈಲ್ ನಲ್ಲಿ ಡಿಪ್ಲಮೋ ಪಡೆದುಕೊಂಡಿದ್ದಾರೆ. ನಂತರ ಇವರು ನೃತ್ಯ ಸಂಯೋಜಕರಾಗಿ ಮುಂಗಾರು ಮಳೆ, ತಾಜ್ ಮಹಲ್, ವಿಷ್ಣುವರ್ಧನ, ಮೊಗ್ಗಿನ ಮನಸ್ಸು ಹೀಗೆ ಹಲವು ಚಿತ್ರಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.  2007 ರಲ್ಲಿ ಬಿಡುಗಡೆಗೊಂಡ ಗೆಳೆಯ ಚಿತ್ರ ದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡರು. ಹೀಗೆ ಇವರು ನೃತ್ಯ ಸಂಯೋಜಕರಾಗಿ, ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಹರ್ಷ.
ಮುಂದೆ ಓದಿ

ಹರ್ಷ ಎ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Director
ಹರ್ಷ ಎ 23 Dec 2022
as Story Writer
ಹರ್ಷ ಎ 29 Oct 2021

ಹರ್ಷ ಎ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಹರ್ಷ ಎ

ಹೆಸರು ಹರ್ಷ ಎ
ಹುಟ್ಟಿದ ದಿನ 24 Aug 1980
ವಯಸ್ಸು 46
ಹುಟ್ಟಿದ ಸ್ಥಳ ಬೆಂಗಳೂರು, karnataka
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಹರ್ಷ ಎ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+