X
ಹೋಮ್ » ಸೆಲಬ್ರಿಟಿಗಳು » ಅರುಣ್ ಸಾಗರ್
ಅರುಣ್ ಸಾಗರ್

ಅರುಣ್ ಸಾಗರ್

Actor/Music Director
ಜೀವನ ಚರಿತ್ರೆ :  ಅರುಣ್ ಸಾಗರ್ ನಟ, ನಿರ್ದೇಶಕ, ನಿರೂಪಕ ಹಾಗೂ ಹಾಸ್ಯ ಕಲಾವಿದ. ಇವರು 1965ರ ಅಕ್ಟೋಬರ್ 23ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. "ಭೂಮಿ ಗೀತ" ಎಂಬ ಪರಿಸರ ಸಂಭಂದಿತ ಚಿತ್ರಕ್ಕೆ ಇವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಜೊತೆಗೆ ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿಯೂ ದೊರಕಿದೆ. ಅರುಣ್ ಸಾಗರ್ ಪುರಿ  ಜಗನ್ನಾಥ, ಮೆಹೆರ್ ರಮೇಶ್, ವೀರಶಂಕರ್ ಮತ್ತು ಕೆ. ರಾಘವೇಂದ್ರ ರಾವ್ ಸೇರಿದಂತೆ ಅನೇಕ ಖ್ಯಾತ ನಿರ್ದೇಶಕರ ಜೊತೆಗೆ ಕೆಲಸ ನಿರ್ವಹಿಸಿದ್ದಾರೆ.  ನಟಿಸಿರುವ ಚಿತ್ರಗಳು ಅರುಣ್ ಸಾಗರ್ ಮರ್ಮ, ಪರ್ವ, ಚಂದು, ಜಸ್ಟ್ ಮಾತ್ ಮಾತಲ್ಲಿ, ರಾಮ್ , ನಂ 73 ಶಾಂತಿ ನಿವಾಸ, ವೀರ ಮದಕರಿ, ವಿಷ್ಣುವರ್ಧನ, ಚಿಂಗಾರಿ,  ಬಚ್ಚನ್, ಆಟೋ ರಾಜ, ಮೀನಾ, ಬೆಂಕಿ ಪಟ್ಟಣ, ರಿಂಗ್ ಮಾಸ್ಟರ್, ಜೋಕರ್ ಸೇರಿದಂತೆ 52 ಸಿನಿಮಾಗಳಲ್ಲಿ ನಟಿಸಿದ್ದಾರೆ.   ಅರುಣ್ ಸಾಗರ್ ಜೀ ಕನ್ನಡ, ಸುವರ್ಣ, ಕಸ್ತೂರಿ  ಹೀಗೆ ಹಲವು ಟಿವಿ ಚಾಲನ್ ಗಳಲ್ಲಿ ನಿರೂಪಕನಾಗಿ ಕೆಲಸ ನಿರ್ವಹಿಸಿದ್ದಾರೆ. ಜೊತೆಗೆ ಕನ್ನಡ ಹಾಗೂ ತೆಲುಗು ಚಿತ್ರರಂಗದ ಪ್ರಮುಖ ನಾಯಕ ನಂತರ ಜೊತೆ ಗುರುತಿಸಿಕೊಂಡಿದ್ದಾರೆ.   ಬಿಗ್ ಬಾಸ್ ಅರುಣ್ ಸಾಗರ್  ಬಿಗ್ ಬಾಸ್ ಕನ್ನಡ ಸೀಸನ್ 1ರಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಇದೀಗ ಎರಡನೇ ಬಾರಿಗೆ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಪ್ರವೇಶ ಪಡೆದಿದ್ದಾರೆ. 
ಮುಂದೆ ಓದಿ

ಅರುಣ್ ಸಾಗರ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Music Director
ಎನ್ ಎಸ್ ಶ್ರೀದರ್ 18 Jul 2025
ವಿಕಾಸ್ ಪಂಪಾವತಿ 10 May 2024
ಅಭಿ‍ಷೇಕ್ ಬಸಂತ್ 01 Mar 2024

ಅರುಣ್ ಸಾಗರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅರುಣ್ ಸಾಗರ್

ಹೆಸರು ಅರುಣ್ ಸಾಗರ್
ಹುಟ್ಟಿದ ದಿನ
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅರುಣ್ ಸಾಗರ್ ಆಸ್ತಿ

ಆಸ್ತಿ

ಅರುಣ್ ಸಾಗರ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+