X
ಹೋಮ್ » ಸೆಲಬ್ರಿಟಿಗಳು » ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್

Actor
ಜೀವನ ಚರಿತ್ರೆ :  ಕಿಲಾಡಿ ಎಂದೇ ಖ್ಯಾತಿಯಾಗಿರುವ ಅಕ್ಷಯ್ ಕುಮಾರ್ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ಮಾಪಕ. ಪಂಜಾಬಿನ ಅಮೃತಸರದಲ್ಲಿ ಜನಿಸಿದ ಇವರು ಸುಮಾರು ನೂರಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪಡೆದಿದ್ದಾರೆ. ನಟನೆ ಮಾತ್ರವಲ್ಲದೇ ತಮ್ಮ ಡೇರ್ ಡೆವಿಲ್ ಸ್ಟಂಟ್ ಗಳಿಗೂ ಪ್ರಸಿದ್ಧರಾಗಿದ್ದಾರೆ. ಸೈನಿಕರ ಒಳಿತಿಗಾಗಿ ಮತ್ತು ಹಲವು ಸಮಾಜಿಕ ವಿಷಯಗಳ ಚಿತ್ರದಲ್ಲಿ ನಟಿಸುವುದಲ್ಲದೇ ಆರ್ಥಿಕವಾಗಿಯೂ ಸಹಾಯ ಮಾಡುತ್ತಿದ್ದಾರೆ. ರಾಜೇಶ್ ಖನ್ನಾರ ಪುತ್ರಿ ಟ್ವಿಂಕಲ್ ಖನ್ನಾರನ್ನು ವಿವಾಹವಾಗಿರುವ ಇವರಿಗೆ ಒಬ್ಬ ಪುತ್ರ ಮತ್ತು ಓರ್ವ ಪುತ್ರಿಯಿದ್ದಾಳೆ. ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಜೊತೆ `ವಿಷ್ನು ವಿಜಯ್' ಚಿತ್ರದಲ್ಲಿ ನಟಿಸಿದ್ದಾರೆ. 2019 ರ ಪೋರ್ಬ್ಸ್ ಮ್ಯಾಗಜೀನ್ ನ ಅತಿ ಹೆಚ್ಚು ಸಂಭಾವನೆ ಪಡೆಯುವ ಜಗತ್ತಿನ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದರು.
ಮುಂದೆ ಓದಿ

ಅಕ್ಷಯ್ ಕುಮಾರ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಕೇಶು ರಾಮ್ಸೇ 26 Nov 1993

ಅಕ್ಷಯ್ ಕುಮಾರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅಕ್ಷಯ್ ಕುಮಾರ್

ಹೆಸರು ಅಕ್ಷಯ್ ಕುಮಾರ್
ಹುಟ್ಟಿದ ದಿನ 09 Sep 1967
ವಯಸ್ಸು 59
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅಕ್ಷಯ್ ಕುಮಾರ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+