CelebsbredcrumbPrabhas
    ಪ್ರಭಾಸ್

    ಪ್ರಭಾಸ್

    (aka) ಉಪ್ಪಾಲಪಾಟಿ ವೆಂಕಟ ಸೂರ್ಯನಾರಾಯಣ ಪ್ರಭಾಸ್ ರಾಜು,
    Actor
    Born : 23 Oct 1979
    Birth Place : ಚೆನ್ನೈ
    ಬಾಹುಬಲಿ ಸರಣಿ ಚಿತ್ರಗಳ ಮೂಲಕ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿರುವ ಪ್ರಭಾಸ್ ರ ಪೂರ್ಣ ಹೆಸರು ಉಪ್ಪಾಲಪಾಟಿ ವೆಂಕಟ ಸೂರ್ಯನಾರಾಯಣ ಪ್ರಭಾಸ್ ರಾಜು. 1979 ಆಕ್ಟೋಬರ್ 23 ರಂದು ಚೆನ್ನೈನಲ್ಲಿ ಜನಿಸಿದರು. ತಂದೆ ಸೂರ್ಯನಾರಾಯಣ ರಾಜು ಮತ್ತು ತಾಯಿ ಶಿವಕುಮಾರಿ. ಪ್ರಭಾಸ್ ಗೆ ಒಬ್ಬ ಹಿರಿಯ ಸಹೋದರ ಮತ್ತು... ReadMore
    Famous For

    ಬಾಹುಬಲಿ ಸರಣಿ ಚಿತ್ರಗಳ ಮೂಲಕ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿರುವ ಪ್ರಭಾಸ್ ರ ಪೂರ್ಣ ಹೆಸರು ಉಪ್ಪಾಲಪಾಟಿ ವೆಂಕಟ ಸೂರ್ಯನಾರಾಯಣ ಪ್ರಭಾಸ್ ರಾಜು. 1979 ಆಕ್ಟೋಬರ್ 23 ರಂದು ಚೆನ್ನೈನಲ್ಲಿ ಜನಿಸಿದರು. ತಂದೆ ಸೂರ್ಯನಾರಾಯಣ ರಾಜು ಮತ್ತು ತಾಯಿ ಶಿವಕುಮಾರಿ. ಪ್ರಭಾಸ್ ಗೆ ಒಬ್ಬ ಹಿರಿಯ ಸಹೋದರ ಮತ್ತು ಸಹೋದರಿಯರಿದ್ದಾರೆ.

     

    ತೆಲುಗಿನ ಖ್ಯಾತ ನಟ ಕೃಷ್ಣಂ ರಾಜು ಇವರ ಚಿಕ್ಕಪ್ಪ. ಭೀಮಾವರಂನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು ಹೈದರಾಬಾದಿನಲ್ಲಿ ಬಿ.ಟೆಕ್ ಶಿಕ್ಷಣ ಮುಗಿಸಿದರು. 2002 ರಲ್ಲಿ ಈಶ್ವರ ಚಿತ್ರದಿಂದ ಸಿನಿ ಜರ್ನಿ ಆರಂಭಿಸದ ಇವರು ಮುಂದೆ ವರ್ಷಂ, ಛತ್ರಪತಿ, ಬಿಲ್ಲಾ , ಮಿರ್ಚಿ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದರು. ಬಾಹುಬಲಿ ಚಿತ್ರಗಳ ಅಭೂತಪೂರ್ವ ಯಶಸ್ಸಿನ ಮೂಲಕ ಜಗತ್ತಿನಾದ್ಯಂತ ಅಭಿಮಾನಿಗಳನ್ನು...

    Read More
    ಪ್ರಭಾಸ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X