ಟ್ರೋಲ್ ಗಳ ವ್ಯಾಪ್ತಿಗೆ ಸಿಗದ ಕ್ಷೇತ್ರವಿಲ್ಲ. ಅದರಲ್ಲೂ ಸಿನಿಮಾ ಕ್ಷೇತ್ರಕ್ಕೂ ಟ್ರೋಲ್ ಲೋಕಕ್ಕೂ ಅವಿನಾಭಾವ ಸಂಬಂಧ. ಸಿನಿಮಾ ನಟರ ಕೆಲವು ಡೈಲಾಗ್ ಗಳು ಅಥವಾ ಚಿತ್ರದ ಕೆಲ ಸೀನ್ ಗಳು ಟ್ರೋಲ್ ಗಳ ಪ್ರಮುಖ ಆಹಾರಗಳು. 2019 ರಲ್ಲಿ ಅತಿ ಹೆಚ್ಚು ಟ್ರೋಲ್ ಗೊಳಗಾದ ಚಲನಚಿತ್ರಗಳು ಇಲ್ಲಿವೆ.
ನಿಖಿಲ್ ಕುಮಾರಸ್ವಾಮಿ ಮತ್ತು ಹರ್ಷ ಕಾಂಬಿನೇಶನ್ ನಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಕೆಲವು ಧೃಶ್ಯಗಳು ಎರಡು ತೆಲಗು ಚಿತ್ರಗಳ ಸೀನ್ ಗಳಿಂದ ಕಾಪಿ ಮಾಡಲಾಗಿದೆ ಎಂದು ಟ್ರೋಲ್ ಮಾಡಲಾಯಿತು..
Most Trolled Kannada Movies In 2019-Seetharama Kalyana/top-listing/most-trolled-kannada-movies-in2019-seetharama-kalyana-3-3854-339.html
ರಿಷಭ್ ಶೆಟ್ಟಿ ಬೆಲ್ ಬಾಟಮ್ ಚಿತ್ರದ ವಿವಿಧ ಪೋಸ್ಟರ್ ಲುಕ್ ಗಳು ಪಾಸಿಟವ್ ಟ್ರೋಲ್ ಗಳಿಗೆ ಒಳಗಾದವು. ಡಿಟೆಕ್ಟಿವ್ ದಿವಾಕರ್ ನ ಹಲವು ಅವತಾರಗಳು ಹಲವು ಹೊಸ ಹಳೆ ಕಾಲದ ಟ್ರೋಲ್ ಗಳನ್ನು ಸೃಷ್ಟಿಸಿದವು.
Most Trolled Kannada Movies In 2019-Bell Bottom/top-listing/most-trolled-kannada-movies-in2019-bell-bottom-3-3855-339.html